nannathma rakhaka ನನ್ನಾತ್ಮ ರಕ್ಷಕ ṣ
ನನ್ನಾತ್ಮ ರಕ್ಷಕ ರಕ್ತದಿಂದ ತೊಳೆದನು,
ನಂಬುವೆ… //2//
ನನ್ ದ್ರೋಹ ನೀಗಿದ, ಪರಿಶುದ್ಧನಾಗಿ ನಡೆಸಿದ,
ನಂಬುವೆ… //2//
ಜಯಧ್ವಜವ ಎತ್ತುವೇ, ಮರಣವ ಜಯಿಸಿದ,
ಯೇಸು ಜೀವಿಸುವ… //4//
ನನ್ನಾತ್ಮ ರಕ್ಷಕ ರಕ್ತದಿಂದ ತೊಳೆದನು,
ನಂಬುವೆ… //2//
ನನ್ ದ್ರೋಹ ನೀಗಿದ, ಪರಿಶುದ್ಧನಾಗಿ ನಡೆಸಿದ,
ನಂಬುವೆ… //2//
ಜಯಧ್ವಜವ ಎತ್ತುವೇ, ಮರಣವ ಜಯಿಸಿದ,
ಯೇಸು ಜೀವಿಸುವ… //8//