ninna aradhisuva samayadalli ನಿನ್ನಾ ಆರಾಧಿಸುವ ಸಮಯದಲ್ಲಿ
ನಿನ್ನಾ ಆರಾಧಿಸುವ ಸಮಯದಲ್ಲಿ
ನಿನ್ನಾ ದರುಶನ ನಮಗಾಗಲಿ
ನಿನ್ನಾ ಸುತ್ತಿಸುವ ಸಮಯದಲ್ಲಿ
ನಿನ್ನಾ ಪ್ರಸನ್ನತೆ ಇಳಿದು ಬರಲಿ
ಓ ಓ ಓ ಯೇಸುವೇ ನ್ನಿನನ್ನೇ ನಾ ಕೂಗುವೆ – ನಿನ್ನಾ
1.ವೇದನೆ ದುಃಖದಿಂದ ನಿನ್ನಾ ಬಯಸಿ ಬಂದ
ಎಲ್ಲಾ ಜನರಿಗೆ ಸಂತೈಸಯ್ಯ – ಓ ಓ ಓ
2.ಜೀವನವೇ ಸೊಲೆಂದು ಸೋತ ಜನರಿಗೆ
ನಿನ್ನಾ ಬಲದಿಂದ ತುಂಬಿಸಯ್ಯ – ಓ ಓ ಓ