naniruvudu ninnindale nintiruvadu ನಾನಿರುವುದು ನಿನ್ನಿಂದಲೇ ನಿಂತಿರುವದು
ನಾನಿರುವುದು ನಿನ್ನಿಂದಲೇ ನಿಂತಿರುವದು
ನಿನ್ನಿಂದಲೇ ನನ್ನ ಜೀವ ನಿನ್ನಿಂದಲೇ
ಈ ಉಸಿರು ನಿನ್ನಿಂದಲೇ
ಯೇಸುವೆ ಯೇಸುವೆ ಯೇಸುವೆ ನಿನ್ನ ಕರುಣೆಯೆ – ನಾನಿರುವುದು
1.ನನ್ನ ಕರೆದವ ನೀನಲ್ಲವೋ
ಪೊಶಿಸಿದವ ನೀನಲ್ಲವೋ
ಪಾಲಿಸುವವ ನೀನಲ್ಲವೋ ನನ್ನ ಒಡೆಯನು
ನೀನಲ್ಲವೋ- ಯೇಸುವೆ
2.ನನ್ನ ಪ್ರಾಣ ಇರುವವರಿಗೂ
ನಾ ಇರುವೆ ನಿನಗಾಗಿ ಈ ಜೀವ ಇರೊವರೆಗೂ
ನಾ ಬದುಕುವೆ ನಿನಗಾಗಿ – ಯೇಸುವೆ