nivasavagi arisikonde sancarisuve ನಿವಾಸವಾಗಿ ಆರಿಸಿಕೊಂಡೆ ಸಂಚರಿಸುವೆ
ನಿವಾಸವಾಗಿ ಆರಿಸಿಕೊಂಡೆ ಸಂಚರಿಸುವೆ ಆಂತರ್ಯದಿ
ಮಗನಾಗಿ ಮಾಡಿಕೊಂಡೆ ಮಾತಾಡುವೆ ಹೃದಯದಲ್ಲಿ
|| ಅಪ್ಪಾ ತಂದೆಯೇ ನಿನ್ನನ್ನೇ ಹೋಗಳುವೆ ಮೇಲೆತ್ತಿ ಹಾಡುವೆ
ಜೀವಂತ ದಿನವೆಲ್ಲಾ ||
1.ನೀತಿಗು ಅನೀತಿಗು ಸಂಬಂಧ ಎಲ್ಲಿ
ಬೆಳಕಿಗೂ ಇರುಳಿಗೂ ಐಕ್ಯ ಎಲ್ಲಿ
ಬಿಟ್ಟು ಬಿಟ್ಟೆ ತ್ಯಜಿಸಿಬಿಟ್ಟೆ ಅಶುದ್ದವನ್ನು ಮುಟ್ಟಲಾರೆ
2.ಲೋಕ ಮಾರ್ಗದಲ್ಲಿ ಪಾಲು ನನಗಿಲ್ಲ
ಸೈತಾನ ಕಾರ್ಯದಲ್ಲಿ ಒಡನಾಟ ನನಗಿಲ್ಲ
|| ಬಿಟ್ಟು ಬಿಟ್ಟೆ|| || ಅಪ್ಪಾ ತಂದೆಯೇ ||
3.ಪರಿಶುದ್ಧ ಮಾಡಿದೆ ಪ್ರಾಣ ಆತ್ಮವ
ದೈವ ಭಯದಿಂದ ಪೂರ್ಣಗೋಳಿಸುವೆ
|| ಬಿಟ್ಟು ಬಿಟ್ಟೆ|| || ಅಪ್ಪಾ ತಂದೆಯೇ ||