nimma karavetti haadire ನಿಮ್ಮ ಕರವೆತ್ತಿ ಹಾಡಿರಿ
ನಿಮ್ಮ ಕರವೆತ್ತಿ ಹಾಡಿರಿ ಕೊಂಡಾಡಿರಿ
ಪರಿಶುದ್ಧ ಸ್ಥಳದಿ
ನಿಮ್ಮ ಸ್ವರವೆತ್ತಿ ಹಾಡಿರಿ ಕೊಂಡಾಡಿರಿ
ಪರಿಶುದ್ಧ ಸ್ಥಳದಿ
ಹಾಲೆಲೂಯ ಹಾಲೆಲೂಯ
ಹಾಲೆಲೂಯ ಹಾಲೆಲೂಯ
ಹಾಲೆಲೂಯ ಹಾಲೆಲೂಯ
ಸ್ತುತಿಯ ಸಲ್ಲಿಸುವೆನು
ಹೋ ಹಾಲೆಲೂಯ ಹೋ ಹಾಲೆಲೂಯ
ಹಾಲೆಲೂಯ ಆನಂದವೇ
ಹೋ ಹಾಲೆಲೂಯ ಹೋ ಹಾಲೆಲೂಯ
ಹಾಲೆಲೂಯ ಆರೋಗ್ಯವೆ
1 ) ನಾ ಗುಣವಾದೆ ನಾ ಗುಣವಾದೆ
ಯೇಸು ಕ್ರಿಸ್ತನಾ ಗಾಯದಿಂದ
ನಾ ಗುಣವಾದೆ ನಾ ಗುಣವಾದೆ
ಯೇಸು ಕ್ರಿಸ್ತನಾ ಗಾಯದಿಂದ
2 ) ಬಲಹೀನನಲ್ಲ ಬಲಹೀನನಲ್ಲ
ನನ್ನ ದೇವನು ಹೇಳಿರುವನು
ಬಲಶಾಲಿ ನಾನು ಬಲಶಾಲಿ ನಾನು
ನನ್ನ ಕರ್ತನು ಹೇಳಿರುವನು
3 ) ಯೇಸುವಿನ್ ಗಾಯ ಯೇಸುವಿನ್ ಗಾಯ
ಗುಣಪಡಿಸುವ ಔಷದಿ
ಯೇಸುವಿನ್ ಗಾಯ ಯೇಸುವಿನ್ ಗಾಯ
ಗುಣಪಡಿಸುವ ಔಷದಿ