nive saku yesappa ನೀವೆ ಸಾಕು ಯೇಸಪ್ಪಾ
ನೀವೆ ಸಾಕು ಯೇಸಪ್ಪಾ ನಿಮ್ಮ ಸಮ್ಮುಖ ನನಗಪ್ಪಾ
ಎಷ್ಟೋಂದು ಮಧುರವು ನಿಮ್ಮ ಸಮ್ಮುಖವು ಪ್ರಾಣಾತ್ಮ ಶರೀರವು ನಿಮ್ಮನ್ನೇ ಬಯಸಿದೆ
ಹೊಸ ಬಲ ನೀಡುವೆ ಆಭಿಷೇಕ ಮಾಡುವೆ ಫಲವುಳ್ಳ ಮರವಾಗಿ ಬಾಳಿ ಬೆಳಗುವೆ ನಾ
ಅಪ್ಪಾ ನಿನ್ ಸನ್ನಿದಿಗೆ ತವಕದಿ ಬಂದಿರುವೆ ನಿನ್ ಮುಖ ಕಂಡು ನಾ ತೃಪ್ತಿ ಹೊಂದುವೆ
ಜೇನಿನ ರುಚಿಗಿಂತ ಸವಿಯಾದ ಭಾಗ್ಯವೇ ಹುಡುಕಿಯು ಸಿಗದಂತ ಏಕೈಕ ಐಶ್ವರ್ಯ