nine nanna ase ನೀನೆ ನನ್ನ ಆಸೆ
ನೀನೆ ನನ್ನ ಆಸೆ
ನೀನೆ ನನ್ನ ಶ್ವಾಸ
ನೀನೆ ಇಲ್ಲದಿದ್ದರೆ ನಾ ಬಾಳಲಾರೆ ಯೇಸು -ನೀನೆ
ಜೀವವ ನೀಡಿದೆ
ನೀನು ನನಗಾಗಿಯೇ
ಹೊಮ್ಮಿದೆ ಕಿರಣ ಇಂದು ನನ್ನ ಬಾಳಿನಲ್ಲಿ – ನೀನೆ
ಹರಿಸಿದೆ ಹರ್ಷದ ಹೊಳೆಯ
ಎಲ್ಲ ದುಃಖದ ಸಹಿಸಿ
ಹೃದಯವು ಕೂಗಿದೆ ಕೂಗು ನಾ ಹೇಗೆ ಮರೆಯಲಿ – ನೀನೆ

© 2023 Waytochurch.com