hattu savirarali ati sundarane ಹತ್ತು ಸಾವೀರರಲಿ ಆತಿ ಸುಂದರನೆ
ಹತ್ತು ಸಾವೀರರಲಿ ಆತಿ ಸುಂದರನೆ
ಶಾರೋನಿನ ರೋಜಾ ಹೂವೇ
ಉದಯಿಸವ ತಾರೆಯೇ
ದೇವಾ ನಿನ್ನ ನಾಮ ಎಷ್ಟೋ ಮಧುರ
ದೇವಾ ನಿನ್ನ ಧಾನ್ಯ ರಮಣೀಯ
ಮಾಡಲಿಂಗನೆ ಮನೋಹರನೇ
ಮಹೋಹ್ನತನೆ ನಾ ನಿನ್ನನೆ
ಪ್ರೀತಿಸುವೆನು ಎಂದೆಂದಿಗೂ
ಹತ್ತು ಸಾವೀರರಲಿ ಆತಿ ಸುಂದರನೆ
ಶಾರೋನಿನ ರೋಜಾ ಹೂವೇ
ಉದಯಿಸವ ತಾರೆಯೇ
ದೇವಾ ನಿನ್ನ ನಾಮ ಎಷ್ಟೋ ಮಧುರ
ದೇವಾ ನಿನ್ನ ಧಾನ್ಯ ರಮಣೀಯ
ಮಾಡಲಿಂಗನೆ ಮನೋಹರನೇ
ಮಹೋಹ್ನತನೆ ನಾ ನಿನ್ನನೆ
ಪ್ರೀತಿಸುವೆನು ಎಂದೆಂದಿಗೂ