ನಾನು ಬದುಕುವುದು ನಿನ್ನ ಕೃಪೆಯೆ ̥
Nanu badukuvudu ninna krupeye
Show Original KANNADA Lyrics
Translated from KANNADA to HINDI
ನಾನು ಬದುಕುವುದು ನಿನ್ನ ಕೃಪೆಯೆ
ನಾನು ಬಾಳುವುದು ನಿನ್ನ ದಯೆವೇ
ಲೋಕವೆಲ್ಲ ನನ್ನನ್ನು ಬಿಟ್ಟರು
ಯೇಸು ನೀವು ಬಿಡುವುದಿಲ್ಲ
1.ವೈರಿಗಳು ಎದುರಿನಲ್ಲಿ ಇದ್ದರು
ನನ್ನ ಜೊತೆಯಲ್ಲಿ ನೀನಿರುವೆ
ನಿನ್ನ ಕೃಪೆಗಾಗಿ ವಂದನೆ ಯೇಸುವೆ
ನಿನ್ನ ದಯೆಗಾಗಿ ವಂದನೆ ಯೇಸುವೆ – ನಾನು
2.ಕತ್ತಲೆಯ ಕಣಿವಿನಲ್ಲಿ ನಡೆದರು
ಯಾವ ಕೇಡು ನನ್ ಬಳಿಗೆ ಬಾರದು
ಯೇಸುವೆ ನಿನ್ನ ಬೆಳಕು ಅಪಾರವೂ
ನಾನು ಅದರಲ್ಲಿ ನಡೆವೆ ನಿತ್ಯವೂ – ನಾನು
ನಾನು ಬಾಳುವುದು ನಿನ್ನ ದಯೆವೇ
ಲೋಕವೆಲ್ಲ ನನ್ನನ್ನು ಬಿಟ್ಟರು
ಯೇಸು ನೀವು ಬಿಡುವುದಿಲ್ಲ
1.ವೈರಿಗಳು ಎದುರಿನಲ್ಲಿ ಇದ್ದರು
ನನ್ನ ಜೊತೆಯಲ್ಲಿ ನೀನಿರುವೆ
ನಿನ್ನ ಕೃಪೆಗಾಗಿ ವಂದನೆ ಯೇಸುವೆ
ನಿನ್ನ ದಯೆಗಾಗಿ ವಂದನೆ ಯೇಸುವೆ – ನಾನು
2.ಕತ್ತಲೆಯ ಕಣಿವಿನಲ್ಲಿ ನಡೆದರು
ಯಾವ ಕೇಡು ನನ್ ಬಳಿಗೆ ಬಾರದು
ಯೇಸುವೆ ನಿನ್ನ ಬೆಳಕು ಅಪಾರವೂ
ನಾನು ಅದರಲ್ಲಿ ನಡೆವೆ ನಿತ್ಯವೂ – ನಾನು
nanu badukuvudu ninna kr̥upeye
nanu baḷuvudu ninna dayeve
lokavella nannannu biṭṭaru
yesu nivu biḍuvudilla
1.vairigaḷu edurinalli iddaru
nanna joteyalli niniruve
ninna kr̥upegagi vandane yesuve
ninna dayegagi vandane yesuve – nanu
2.kattaleya kaṇivinalli naḍedaru
yava keḍu nan baḷige baradu
yesuve ninna beḷaku aparavu
nanu adaralli naḍeve nityavu – nanu