parvatagaannu noade ಪರ್ವತಗಳನ್ನು ನೋಡದೆ ḷ ḍ
ಪರ್ವತಗಳನ್ನು ನೋಡದೆ
ಯೆಹೋವನನ್ನೆ ನೋಡುವೆ
ಅಲ್ಲಿಂದ ಸಹಾಯ ನನಗೆ ಸಿಗುವುದಿ
|| ಹಲ್ಲೆಲೂಯ || (8)
1.ನನ್ನನ್ನು ಕಾಯುವ ದೇವರು ತೂಕಡಿಸನು
ನಿದ್ರಿಸನು
ನನ್ನ ಬಲಗಡೆಯಲ್ಲಿ ನಿಂತಿರುವನು ಯೆಹೋವನು (2)
ಹಗಲಲ್ಲಿ ಸೂರ್ಯನು ಇರುಳಲ್ಲಿ ಚಂದ್ರನು
ನನ್ನನ್ನು ಬಾದಿಸನು ನನ್ ಪ್ರಾಣ ಕಾಯುತ್ತಿರುವನು…
|| ಹಲ್ಲೆಲೂಯ || (8)
2.ಇಕ್ಕಟ್ಟಿನಲ್ಲಿ ನನ್ನ ಸಹಾಯಕನು ಪರಿಹಾರಕನು
ಆಪತ್ತಿನಲ್ಲಿ ನನ್ನ ಕಾಯುವನು ನಡೆಸುವನು (2)
ನನ್ನೆಲ್ಲಾ ದಾರಿಗಳನ್ನು ಸರಾಗ ಮಾಡುವನು
ನಿಶ್ಚಯದಿ ಶುಭವು ಕೃಪೆಯು ನನ್ನನ್ನು
ಹಿಂಬಾಲಿಸುವುದು…
|| ಹಲ್ಲೆಲೂಯ || (8)