ha manohara endu nina alaya ಹಾ ಮನೋಹರ ಎಂದು ನಿನ ಆಲಯ
ಹಾ ಮನೋಹರ ಎಂದು ನಿನ ಆಲಯ
ಎಷ್ಟೋ ಆನಂದ ನಿನ್ನ ಅಂಗಳದಲ್ಲಿ
ದೇವರೇ ನನ್ ತನು ಮನದಿಂದ
ಹಲ್ಲೆಲೂಯ ಹಾಡವೇ
ಯೇಸು ಒಳ್ಳೆವ ಎಲ್ಲರನ್ನು ಭಲ್ಲವ
ತನ್ ಮಕ್ಕಳಿಗೆಂದು ಆಶ್ರಯ – ದೇವರೇ
1.ನಿನ್ನ ವೇದಿಗಳ ಬಳಿಯಲ್ಲಿ ಯೇ ಇಂದು
ಗುಬ್ಬಿಗೆ ಮನೆಯೂ ಪಾರಿವಳಕ್ಕೆ ಗೂಡು
ದೊರಕಿದ ಹಾಗೆ ನನ್ನಯ ಮನವು
ಹೊಂದಲು ಬಯಸುವದು – ಯೇಸು ಒಳ್ಳೆವ
2.ನಿನ್ನ ಅಂಗಳದಲ್ಲಿ ಒಂದೂ ದಿನ
ಬೇರೆ ಸಹಸ್ರ ದಿನಕ್ಕಿಂತ ಉತ್ತ ಮಾವು
ದುಷ್ಟರು ಗುಡಾರಗಳಲ್ಲಿ ವಾಸಿಸುವುದಕಿಂತ
ನನ್ನ ದೇವರ ಆಲಯದ ಬಾಗಿಲು ಕಾಯುವುದೆ ಲೇಸು
ಯೇಸು ಒಳ್ಳೆವ