neevu heluvudannae maaduve ನೀವು ಹೇಳುವುದನ್ನೇ ಮಾಡುವೇ
ಸಮುದ್ರ ಮೇಲೆ ನಡೆದ ನಿನ್ನ ಅದ್ಭುತ ಪಾದವು
ನನ್ನ ಸಂಗಡ ಇರುವುದರಿಂದ ಭಯವೇ ಇಲ್ಲ
ಆರಾಧನೆ ಯೇಸುವಿಗೆ -4
ನೀವು ಹೇಳುವುದನ್ನೇ ಮಾಡುವೇ
ನಿನ್ನ ಮಾರ್ಗದಿ ಮಾತ್ರ ನಡೆಯುವೆ
ನಿನ್ನ ಪಾದವನ್ನೇ ಹಿಡಿಯುವೆ
ನನ್ನ ಪ್ರೀತಿಯ ಯೇಸುವೇ
ಗಾಳಿ ಸಮುದ್ರ ನಿಲ್ಲಿಸಿದ ನಿನ್ನ ಅದ್ಭುತ ಶಕ್ತಿಯೂ
ನನ್ನ ಸಂಗಡ ಇರುವುದ್ದರಿಂದ ಭಯವೇ ಇಲ್ಲವೇ –2
ಆರಾಧನೆ ಯೇಸುವಿಗೆ -4
ನೀವು ಹೇಳುವುದನ್ನೇ ಮಾಡುವೇ
ನಿನ್ನ ಮಾರ್ಗದಿ ಮಾತ್ರ ನಡೆಯುವೆ
ನಿನ್ನ ಪಾದವನ್ನೇ ಹಿಡಿಯುವೆ
ನನ್ನ ಪ್ರೀತಿಯ ಯೇಸುವೇ
ಮಾರ್ಗವೆಲ್ಲಾ ಅಂಧಕಾರ ತುಂಬಿಕೂಂಡರು
ಬೆಳಕೂ ಚೆಲ್ಲುವ ಯೇಸು ಉಂಟು ಭಯವೇ ಇಲ್ಲ
ಆರಾಧನೆ ಯೇಸುವಿಗೆ -4
ನೀವು ಹೇಳುವುದನ್ನೇ ಮಾಡುವೇ
ನಿನ್ನ ಮಾರ್ಗದಿ ಮಾತ್ರ ನಡೆಯುವೆ
ನಿನ್ನ ಪಾದವನ್ನೇ ಹಿಡಿಯುವೆ
ನನ್ನ ಪ್ರೀತಿಯ ಯೇಸುವೇ.
ಫರೊಹನ ಸೈನ ಓಡಿ ಬಂದು ಮುತ್ತಿಕೊಂಡರು
ಸುತ್ತಿಕೊಂಡರು ದಾರಿ ತೋರಲು ಯೇಸು ಉಂಟು ಭಯವೇ ಇಲ್ಲ
ಆರಾಧನೆ ಯೇಸುವಿಗೆ -4
ನೀವು ಹೇಳುವುದನ್ನೇ ಮಾಡುವೇ
ನಿನ್ನ ಮಾರ್ಗದಿ ಮಾತ್ರ ನಡೆಯುವೆ
ನಿನ್ನ ಪಾದವನ್ನೇ ಹಿಡಿಯುವೆ
ನನ್ನ ಪ್ರೀತಿಯ ಯೇಸುವೇ