ಪ್ರೀತಿಸಿದ ಯೇಸು ಪ್ರೀತಿಸಿದ
Pritisida yesu pritisida
Show Original KANNADA Lyrics
Translated from KANNADA to TAMIL
ಪ್ರೀತಿಸಿದ ಯೇಸು ಪ್ರೀತಿಸಿದ ನನ್ನೇಸು ಪ್ರೀತಿಸಿದ
1.ರೋಗದಲ್ಲಿ ನಾ ಇರುವಾಗಲೂ ಯೇಸು ಪ್ರೀತಿಸಿದ
ಚಿಂತೆಯಲಿ ನಾ ಇರುವಾಗಲೂ ಯೇಸು ಪ್ರೀತಿಸಿದ
ಬಳಲಿ ಬಳಲಿ ಹೋದ ನನ್ನನ್ನು ಯೇಸು ಪ್ರೀತಿಸಿದ
2.ತಂದೆ ತಾಯಿ ಕೈ ಬಿಟ್ಟರೂ ಯೇಸು ಪ್ರೀತಿಸಿದ
ಹೆಂಡತಿ ಮಕ್ಕಳು ದೂರಾದರೂ ಯೇಸು ಪ್ರೀತಿಸಿದ
ಬಂದು ಮಿತ್ರರರು ಅಗಲಿದರೂ ಯೇಸು ಪ್ರೀತಿಸಿದ
3.ಕಣ್ಣೀರಿನಲ್ಲಿ ನಾ ಇರುವಾಗಲೂ ಯೇಸು ಪ್ರೀತಿಸಿದ
ವೈದ್ಯರು ನನ್ನನ್ನು ಕೈ ಬಿಟ್ಟರೂ ಯೇಸು ಸು ಪ್ರೀತಿಸಿದ
ಜೀವಾಂತ್ಯ ದಿನವೆಲ್ಲ ಸಂತೈಸಿ ನನ್ನನ್ನು ಯೇಸು ಪ್ರೀತಿಸಿದ
1.ರೋಗದಲ್ಲಿ ನಾ ಇರುವಾಗಲೂ ಯೇಸು ಪ್ರೀತಿಸಿದ
ಚಿಂತೆಯಲಿ ನಾ ಇರುವಾಗಲೂ ಯೇಸು ಪ್ರೀತಿಸಿದ
ಬಳಲಿ ಬಳಲಿ ಹೋದ ನನ್ನನ್ನು ಯೇಸು ಪ್ರೀತಿಸಿದ
2.ತಂದೆ ತಾಯಿ ಕೈ ಬಿಟ್ಟರೂ ಯೇಸು ಪ್ರೀತಿಸಿದ
ಹೆಂಡತಿ ಮಕ್ಕಳು ದೂರಾದರೂ ಯೇಸು ಪ್ರೀತಿಸಿದ
ಬಂದು ಮಿತ್ರರರು ಅಗಲಿದರೂ ಯೇಸು ಪ್ರೀತಿಸಿದ
3.ಕಣ್ಣೀರಿನಲ್ಲಿ ನಾ ಇರುವಾಗಲೂ ಯೇಸು ಪ್ರೀತಿಸಿದ
ವೈದ್ಯರು ನನ್ನನ್ನು ಕೈ ಬಿಟ್ಟರೂ ಯೇಸು ಸು ಪ್ರೀತಿಸಿದ
ಜೀವಾಂತ್ಯ ದಿನವೆಲ್ಲ ಸಂತೈಸಿ ನನ್ನನ್ನು ಯೇಸು ಪ್ರೀತಿಸಿದ
prithisida yesu prithisida nannesu prithisida
1.rogadalli na iruvagalu yesu pritisida
chinteyali na iruvagalu yesu pritisida
baḷali baḷali hoda nannannu yesu pritisida
2.tande tayi kai biṭṭaru yesu pritisida
heṇḍati makkaḷu duradaru yesu pritisida
bandu mitrararu agalidaru yesu pritisida
3.kaṇṇirinalli na iruvagalu yesu pritisida
vaidyaru nannannu kai biṭṭaru yesu su pritisida
jivantya dinavella santaisi nannannu yesu pritisida