ninna sannidhiyalli paripurna ನಿನ್ನ ಸನ್ನಿಧಿಯಲ್ಲಿ ಪರಿಪೂರ್ಣ
ನಿನ್ನ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷ
ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವಿದೆ|2|
ನೀನು ಪರಿಶುಧ್ಧನು ನೀನು ಪರಿಶುಧ್ಧನು
ಸೇನಾಧೀಶ್ವರನೆ ನೀನು ಪರಿಶುಧ್ದನು|2|
ಹಾಲ್ಲೆಲೂಯ ಹಾಲ್ಲೆಲೂಯ ಹಾಲ್ಲೆಲೂಯ ಹಾಲ್ಲೆಲೂಯ|2|
ಲೋಕದಲ್ಲಿರುವ ಸಹಸ್ರ ದಿನಗಳಿಗಿಂತ
ನಿನ್ನ ಆಲಯದಲ್ಲಿ ಒಂದು ದಿನವೇ ಲೇಸು
||ನಿನ್ನ ಸನ್ನಿಧಿಯಲ್ಲಿ||
ಕಣ್ಣಿರ ತಗ್ಗನ್ನು ದಾಟುವಾಗ ನಾ
ಹರುಷದ ನದಿಯಾಗಿ ಮಾರ್ಪಡಿಸುವೆ ನೀನು||2||
||ನಿನ್ನ ಸನ್ನಿಧಿಯಲ್ಲಿ||
ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ ಯೇಸುವೆ
ನನ್ನ ಪಾಲು ಪಾನವು ನೀನಾದೆ ಯೇಸುವೆ||2||
||ನಿನ್ನ ಸನ್ನಿಧಿಯಲ್ಲಿ||