nanna vimocakane nannaasrayane ನನ್ನ ವಿಮೋಚಕನೆ ನನ್ನ ಆಶ್ರಯನೇ
ನನ್ನ ವಿಮೋಚಕನೆ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೆ ನನ್ನ ಜೋತೆಗಾರನೆ -2
1.ಬಾಳೆಂಬ ಹಡಗಿನ ನಾವಿಕ ನೀನೇ ಸ್ನೇಹವೆಂಬ
ಕಡಲಿನ ಕರುಣೆನೀನೇ
2.ಹೃದಯದ ಬಾಗಿಲ ತೆರೆದಿರುವೆ ಪವಿತ್ರಾತ್ಮದಿಂದ
ನನ್ನ ಅಭಿಷೇಕಿಸು
3.ಲೋಕವೆಲಾ ತಿರುಗಾಡಿ ಸಾಕದೆ ನಾ ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ
4.ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯು ನನಗೆ ನೀ ನೆರಳಾಗಿ ಕಾಪಾಡಿದೆ