yajamanane yajamanane ಯಜಮಾನನೆ ನಿನ್ ಸೇವೆಗಾಗಿ ಕರೆದಿರುವೆ
ಯಜಮಾನನೇ, ಯಜಮಾನನೇ
ನಿನ್ ಸೇವೆಗಾಗಿ ಕರೆದಿರುವೆ || 2 ||
ಅಳಿಯುವ ನನ್ ಕೈಗಳಿಂದ,
ಅಳಿಯದ ನಿನ್ ರಾಜ್ಯವ ಕಟ್ಟಲು,
ಹುಚ್ಚನಾದ ನನ್ನ ಆರಿಸಿಕೊಂಡೆ
ಅಳಿಯುವ ನನ್ ತುಟಿಗಳಿಂದ,
ಅಳಿಯದ ನಿನ್ ವಾಕ್ಯಸಾರಲೂ,
ವಂಚಕನಾದ ನನ್ ಆರಿಸಿಕೊಂಡೆ
ಆರಾಧಿಸುವೇ ಅದೇ ನೆನಸಿಯೇ,
ಜೀವಮಾನವೂ ನಿನ್ ಮಾತ್ರವೇ.
ಆರಾಧಿಸುವೇ – 8
1. ನನ್ನಲ್ಲೇನೂ ಒಳ್ಳೆಯದು ಕಂಡೆ,
ನನ ಕರೆದು ಮೇಲಕ್ಕೇತ್ತಿದೆ -2
2. ನಿನ್ ಚಿತ್ತವ ಮಾಡುವದೇ,
ಅನುದಿನದ ಆಹಾರವೇ – 2