maunavagabea yesayya ಮೌನವಾಗಬೇಡ ಯೇಸಯ್ಯಾ ḍ
ಮೌನವಾಗಬೇಡ ಯೇಸಯ್ಯಾ (2)
ಈ ಜೀವವು ನಿನ್ನನ್ನೆ ಆತುಕೊಡಿದೆ
ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತ್ತಿದೆ – ಮೌನ
1.ಬೇಗನೆ ಸಾಡುತ್ತರ ದಾಯಪಾಲಿಸು
ನನ್ನ ಆತ್ಮವು ಕುಂದಿದೆ
ನೀನು ವಿಮುಖನಾದರೆ ಈ ಬಾಳು ಶೂನ್ಯವು
2.ದ್ರೋಹಿಯಾಗಿ ಮೆರೆದೆ ನಾನು ನಿನ್ನ ಸ್ವರವ ಕೇಳದೆ
ನೀನು ಶೃಂಗರಿಸದೆ ಹೋದರೆ ಈ ಜೀವನ ವ್ಯರ್ಥವು
3.ಈ ಜೀವನ ಬೇಸರವಾಗಿದೆ
ಎದೆ ಬಿಚ್ಚಿ ನಿನಗೆ ಮೆರೆಯಿಡುವೆ
ಮನೋವ್ಯಥೆಯಿಂದ ಘನಪಡಿಸುವೆ
ನಿನ್ನ ಪಾದದಲ್ಲಿ ಕುಳಿತು