yehovanannu asrayesuve ಯೆಹೋವನನ್ನು ಅಶ್ರಯೇಸುವೇ
ಯೆಹೋವನನ್ನು ಅಶ್ರಯೇಸುವೇ
ಆತನ್ ಬಲವನ್ನು ಅಶ್ರಯೇಸುವೇ
ನಿತ್ಯವೂ ಆತನ್ ದರ್ಶನ ಬಯಸುವೆ
ಆತನ್ ರಾಜ್ಯಕ್ಕಾಗಿ ನೀತಿಗಾಗಿ
ನಾನು ಮೊದಲು ತವಕ ಪಡುವೆನು
ಪೂರ್ಣ ಹೃದಯದಿಂದ
ಪೂರ್ಣ ಮನಸಿನಿಂದ
ನನ್ನ ದೇವರಾದ ಯೆಹೋವನನ್ನು
ನಾನು ಹುಡುಕುವೆನು
ಪೂರ್ಣ ಹೃದಯದಿಂದ
ಪೂರ್ಣ ಮನಸಿನಿಂದ
ನನ್ನ ದೇವರಾದ ಯೆಹೋವನನ್ನು
ನಾನು ಹುಡುಕುವೆನು
ಲ ಲ ಲ ಲ
ಲ ಲ ಲ ಲ ಲ
ಪೂರ್ಣ ಹೃದಯದಿಂದ
ಪೂರ್ಣ ಮನಸಿನಿಂದ
ನನ್ನ ದೇವರಾದ ಯೆಹೋವನನ್ನು
ನಾನು ಹುಡುಕುವೆನು