nanna yesu ni nanna yesu ನನ್ನ ಯೇಸು ನೀ ನನ್ನ ಯೇಸು
ನನ್ನ ಯೇಸು… ನೀ ನನ್ನ ಯೇಸು ನೀ ನನ್ನ ಜೀವಿತವೇ
ನೀ ನನ್ನ ಎಲ್ಲವೂ ನನ್ನ ರಕ್ಷಕನೆ ನೀ
ನನ್ನ ರಕ್ಷಕನೆ
1.ಪರಲೋಕದಿಂದ ಬಂದೆ ನನ್ನ ಪಾಪದ ಬಾರವ ಹೊತ್ತೆ
ನನ್ನ ಪ್ರೀತಿಸುವುದಕ್ಕೆ ನೀ ಎಲ್ಲವ ಸಹಿಸಿಕೊಂಡೆ – 2 –
2.ನೀನಿಲ್ಲದೆ ಲೋಕದಲ್ಲಿ ನನಗ್ಯಾರು ಆಶ್ರಯವಿಲ್ಲಾ
ನಿನ್ನ ಜೊತೆಯಲ್ಲೇ ನಾ ನಡೆವೆ ನಿನ್ನ ನೆರಳಲ್ಲೇ ಜೀವಿಸುವೇ – 2 –
3.ನನ್ನನ್ನುಬದುಕಿಸಲು ನಿನ್ನ ರಕ್ತವ ಸುರುಸಿರುವೆ
ನನಗೆ ನಗುವುದನು ಕಲಿಸಿ ನಿನ್ನನ್ನೇ ಅರ್ಪಿಸಿದೆ – 2 –