yesayya ninnanama na hauve ಯೇಸಯ್ಯ ನಿನ್ನನಾಮ ನಾ ಹಾಡುವೆ ḍ
ಯೇಸಯ್ಯ ನಿನ್ನನಾಮ ನಾ ಹಾಡುವೆ
ಜೀವಿಸುವ ದಿನವೆಲ್ಲಾ ನಿನ್ನ ಪ್ರೀತಿಮಾಡುವೆ
ಆರಾಧನೆ ಸ್ತುತಿ – ಆರಾಧನೆ
ಜೀವಂತ ದಿನವೆಲ್ಲಾ
ಆರಾಧನೆ ಸ್ತುತಿ -ಆರಾಧನೆ
ಜೀವಂತ ದಿನವೆಲ್ಲಾ – ಯೇಸಯ್ಯ
ಜೀವಂತ ದಿನವೆಲ್ಲಾ
1.ಕೆಸರಲ್ಲಿ ಬಿದ್ದವನ
ಪಾಪದಲ್ಲಿ ಇದ್ದವನ
ಹುಡುಕಿ ಬಂದವನೆ – ಯೇಸಯ್ಯ ||
ಆರಾಧನೆ ಸ್ತುತಿ – ಆರಾಧನೆ
2.ನನ್ನನು ರಕ್ಷಿಸಲು
ಪ್ರೀತಿಯನ್ನು ತೋರಿಸಲು
ಜೀವವ ಕೊಟ್ಟವನೆ – ಯೇಸಯ್ಯ ||
ಆರಾಧನೆ ಸ್ತುತಿ – ಆರಾಧನೆ
3.ಬಲದಿಂದ – ಅಲ್ಲಾ
ಪರಾಕ್ರಮದಿಂದ – ಅಲ್ಲಾ
ಆತ್ಮದಿಂದ ಸಾಧ್ಯ – ಯೇಸಯ್ಯ ||
ಆರಾಧನೆ ಸ್ತುತಿ – ಆರಾಧನೆ