yesu ninna stutisuvenu ಯೇಸು ನಿನ್ನ ಸ್ತುತಿಸುವೆನು
ಯೇಸು ನಿನ್ನ ಸ್ತುತಿಸುವೆನು
ನಾ ನಿನ್ನ ನಾಮವ ಕೀರ್ತಿಸುವೆ
ಯೇಸು ಯೇಸು ಯೇಸು ಯೇಸು (2)
1.ಎಲ್ಲಾ ನಾಮದಲ್ಲಿ ಯೇಸು ನಿನ್ನ ನಾಮವು
ಮದುರ ಪ್ರಿಯ ಶ್ರೇಷ್ಟವಾದದ್ದು – ಯೇಸು
ಯೇಸು ನಿನ್ನ ಸ್ತುತಿಸುವೆನು
2.ನಿನ್ನ ನಾಮದಲ್ಲಿ ರೋಗ ವಾಸಿಯಾಗ್ವದು
ಶಾಂತಿ ಕೃಪೆಯು ನಿನ್ನ ನಾಮದಲ್ಲಿ
ಯೇಸು ನಿನ್ನ ಸ್ತುತಿಸುವೆನು
3.ಯೇಸು ನಿನ್ನ ನಾಮಕ್ಕೆ ಪ್ರತಿಯೊಂದು ನಾಮವು
ಸಾಷ್ಟಾಂಗ ..ಎರಗಿ…ನಮಸ್ಕರಿಸುವುದು
ಯೇಸು ನಿನ್ನ ಸ್ತುತಿಸುವೆನು