yahova devanige namaskarave ಯೊಹೋವ ದೇವನಿಗೆ ನಮಸ್ಕಾರವೇ
ಯೊಹೋವ ದೇವನಿಗೆ ನಮಸ್ಕಾರವೇ
ಸೈನಗಳ ಕರ್ತನಿಗೆ ನಮಸ್ಕಾರವೇ
ಹಾಲ್ಲೇಲೂಯ-ಹಾ-ಲ್ಲೆಲೂಯ
ಹಾಲ್ಲೇಲೂಯ-ಹಾ-ಲ್ಲೆಲೂಯ
ಹಾ..ಲ್ಲೆಲು..ಯ ಹಾಲ್ಲೇಲೂ.ಯ.
1.ಯೊಹೋವ ಎಲೋಹಿಮ್ ಸೃಷ್ಟಿಯ ದೇವಾ
ಯೋಹೊವ ಹೋಸೇನು ಎಲ್ಲಾ ನೂತನವೂ – 2
2.ಯೋಹೊವ ಮೆಕ್ಕಾದೇಸ ಪರಿಶುದ್ದಮಾಡುವನು
ಯೋಹೊವ ಚಿದ್ಕೇನು ನೀತಿಯ ಅಡಿಪಾಯ -2
3.ಯೋಹೊವ ಶಮ್ಮ ಎಂದೆಂದು ನನ್ನ ಜೊತೆಗೆ
ಯೊಹೊವ ಶಾಲೋಮ ಸಮಾಧಾನ ನೀಡುವನು -2