yesuve navu ninna alaya ಯೇಸುವೇ ನಾವು ನಿನ್ನ ಆಲಯ
ಯೇಸುವೇ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲಿ ಜೀವ ಜಲ ||
ಜಲ…ಜಲ…ಜೀವ ಜಲ ಇದು ದೇವರ ಆತ್ಮನ ಬಲ ||
1.ಓಡಿ ನಾವು ದಣಿಯದಂತೆ
ನಡೆದು ನಾವು ಬಳಲದಂತೆ
ದಯಪಾಲಿಸು ನಿನ್ನ ಆತ್ಮನ ಬಲ ||
ಜಲ|| ಯೇಸುವೆ||
2.ದುರಾತ್ಮ ಸೇನೆಗಳ ಮೇಲೆ
ನಾವು ಹೋರಾಡಿ ಜಯಹೊಂದಲು
ದಯಪಾಲಿಸು ನಿನ್ನ ಆತ್ಮನ ಬಲ ||
ಜಲ || ಯೇಸುವೆ||
3.ಅಂಧಕಾರ ಶಕ್ತಿಗಳ ಮೇಲೆ
ನಾವು ಹೋರಾಡಿ ಜಯಹೊಂದಲು
ದಯಪಾಲಿಸು ನಿನ್ನ ಆತ್ಮನ ಬಲ ||
ಜಲ || ಯೇಸುವೆ||