Yesuve olleya kurubanu ಯೇಸುವೇ ಒಳ್ಳೆಯ ಕುರುಬನು
ಯೇಸುವೇ ಒಳ್ಳೆಯ ಕುರುಬನು
ನಾನೆಂದೆಂದೂ ಕೊರತೆ ಪಡೆನು ||2||
1.ಹಸಿರಾದಗಾವಲಿನಲ್ಲಿ ತಂಗಿಸಿರುವೆ
ಜೀವಕರ ನೀರಿನಿಂದ ತೃಪ್ತಿಪಡಿಸುವೆ ||2||
ನನ್ನ ಪ್ರಾಣವನ್ನು ಉಜ್ಜೀವನ ಮಾಡಿ ನಡೆಸಿರುವೆ ||2||
2.ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗ
ನೀ ಹತ್ತಿರ ಇರುವಾಗ ಕೇಡಿಗೆ ಹೆದರೆನು ||2||
ನಿನ್ನ ದೊಣ್ಣೆ ಕೋಲು ನನಗೆ ಧೈರ್ಯ ಪಡಿಸುತ್ತದೆ ||2||
3ವೈರಿಗಳ ಎದುರಿನಲ್ಲಿ ನನಗೋಸ್ಕರ
ಔತಣವನ್ನು ಸಿದ್ಧ ಪಡಿಸಿರುವೆ ||2||
ನನ್ನ ತಲೆಗೆ ತೈಲ ಹಚ್ಚಿ
ನನ್ನ ಪಾತ್ರೆ ತುಂಬಿ ತುಳುಕುವುದು ||2||
4.ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ
ನಿನ್ನ ಶುಭವೂ ಕೃಪೆಯೂ ನನ್ನ ಹಿಂಬಾಲಿಸುವದು ||2||
ನಾನು ಸದಾಕಾಲ
ಯೆಹೋವನ ಮಂದಿರದಿ ವಾಸಿಸುವೆ ||2||
yesuve oḷḷeya kurubanu
nanendendu korate paḍenu ||2||
1.hasiradagavalinalli taṅgisiruve
jivakara nirininda tr̥uptipaḍisuve ||2||
nanna praṇavannu ujjivana maḍi naḍesiruve ||2||
2.kargattalina kaṇiveyalli naḍeyuvaga
ni hattira iruvaga keḍige hedarenu ||2||
ninna doṇṇe kolu nanage dhairya paḍisuttade ||2||
3vairigaḷa edurinalli nanagoskara
autaṇavannu sid’dha paḍisiruve ||2||
nanna talege taila hacchi
nanna patre tumbi tuḷukuvudu ||2||
4.nischayavagi nanna jivamanadallella
ninna shubhavu kr̥upeyu nanna himbalisuvadu ||2||
nanu sadakala
yehovana mandiradi vasisuve ||2||