ಯೇಸುವೇ ಒಳ್ಳೆಯ ಕುರುಬನು
Yesuve olleya kurubanu
Show Original KANNADA Lyrics
Translated from KANNADA to HINDI
ಯೇಸುವೇ ಒಳ್ಳೆಯ ಕುರುಬನು
ನಾನೆಂದೆಂದೂ ಕೊರತೆ ಪಡೆನು ॥2॥
1.ಹಸಿರಾದಗಾವಲಿನಲ್ಲಿ ತಂಗಿಸಿರುವೆ
ಜೀವಕರ ನೀರಿನಿಂದ ತೃಪ್ತಿಪಡಿಸುವೆ ॥2॥
ನನ್ನ ಪ್ರಾಣವನ್ನು ಉಜ್ಜೀವನ ಮಾಡಿ ನಡೆಸಿರುವೆ ॥2॥
2.ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗ
ನೀ ಹತ್ತಿರ ಇರುವಾಗ ಕೇಡಿಗೆ ಹೆದರೆನು ॥2॥
ನಿನ್ನ ದೊಣ್ಣೆ ಕೋಲು ನನಗೆ ಧೈರ್ಯ ಪಡಿಸುತ್ತದೆ ॥2॥
3ವೈರಿಗಳ ಎದುರಿನಲ್ಲಿ ನನಗೋಸ್ಕರ
ಔತಣವನ್ನು ಸಿದ್ಧ ಪಡಿಸಿರುವೆ ॥2॥
ನನ್ನ ತಲೆಗೆ ತೈಲ ಹಚ್ಚಿ
ನನ್ನ ಪಾತ್ರೆ ತುಂಬಿ ತುಳುಕುವುದು ॥2॥
4.ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ
ನಿನ್ನ ಶುಭವೂ ಕೃಪೆಯೂ ನನ್ನ ಹಿಂಬಾಲಿಸುವದು ॥2॥
ನಾನು ಸದಾಕಾಲ
ಯೆಹೋವನ ಮಂದಿರದಿ ವಾಸಿಸುವೆ ॥2॥
ನಾನೆಂದೆಂದೂ ಕೊರತೆ ಪಡೆನು ॥2॥
1.ಹಸಿರಾದಗಾವಲಿನಲ್ಲಿ ತಂಗಿಸಿರುವೆ
ಜೀವಕರ ನೀರಿನಿಂದ ತೃಪ್ತಿಪಡಿಸುವೆ ॥2॥
ನನ್ನ ಪ್ರಾಣವನ್ನು ಉಜ್ಜೀವನ ಮಾಡಿ ನಡೆಸಿರುವೆ ॥2॥
2.ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗ
ನೀ ಹತ್ತಿರ ಇರುವಾಗ ಕೇಡಿಗೆ ಹೆದರೆನು ॥2॥
ನಿನ್ನ ದೊಣ್ಣೆ ಕೋಲು ನನಗೆ ಧೈರ್ಯ ಪಡಿಸುತ್ತದೆ ॥2॥
3ವೈರಿಗಳ ಎದುರಿನಲ್ಲಿ ನನಗೋಸ್ಕರ
ಔತಣವನ್ನು ಸಿದ್ಧ ಪಡಿಸಿರುವೆ ॥2॥
ನನ್ನ ತಲೆಗೆ ತೈಲ ಹಚ್ಚಿ
ನನ್ನ ಪಾತ್ರೆ ತುಂಬಿ ತುಳುಕುವುದು ॥2॥
4.ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ
ನಿನ್ನ ಶುಭವೂ ಕೃಪೆಯೂ ನನ್ನ ಹಿಂಬಾಲಿಸುವದು ॥2॥
ನಾನು ಸದಾಕಾಲ
ಯೆಹೋವನ ಮಂದಿರದಿ ವಾಸಿಸುವೆ ॥2॥
yesuve oḷḷeya kurubanu
nanendendu korate paḍenu ||2||
1.hasiradagavalinalli taṅgisiruve
jivakara nirininda tr̥uptipaḍisuve ||2||
nanna praṇavannu ujjivana maḍi naḍesiruve ||2||
2.kargattalina kaṇiveyalli naḍeyuvaga
ni hattira iruvaga keḍige hedarenu ||2||
ninna doṇṇe kolu nanage dhairya paḍisuttade ||2||
3vairigaḷa edurinalli nanagoskara
autaṇavannu sid’dha paḍisiruve ||2||
nanna talege taila hacchi
nanna patre tumbi tuḷukuvudu ||2||
4.nischayavagi nanna jivamanadallella
ninna shubhavu kr̥upeyu nanna himbalisuvadu ||2||
nanu sadakala
yehovana mandiradi vasisuve ||2||