yesuvina rakthakke jayavagali ಯೇಸುವಿನ ರಕ್ತಕ್ಕೆ ಜಯವಾಗಲಿ
ಯೇಸುವಿನ ರಕ್ತಕ್ಕೆ ಜಯವಾಗಲಿ… //4//
ಜಯ ಜಯವೇ… ಯೇಸು ರಕ್ತ ಜಯವೇ… //4//
1.ಸೈತಾನನ್ನನ್ನು ಸೋಲಿಸಿದ ರಕ್ತಕ್ಕೆ ಜಯ,
ಬಿಡುಗಡೆ ಕೊಟ್ಟ ರಕ್ತಕ್ಕೆ ಜಯ… //2//
2.ಅಧಿಕಾರ ದೊರೆತನ ನಿರಾಯುದ ಮಾಡಿದ,
ಕಲ್ವಾರಿ ಯೇಸುವೆನ ರಕ್ತಕ್ಕೆ ಜಯ… //2//
ಜಯ ಜಯವೇ… ಯೇಸು ರಕ್ತ ಜಯವೇ… //4//
3.ಪಾಪವನ್ನು ತೊಳೆದ ರಕ್ತಕ್ಕೆ ಜಯ,
ಪರಿಶುಧ್ದ ಮಾಡಿದ ರಕ್ತಕ್ಕೆ ಜಯ… //2//
4.ಅಂಧಕಾರದಿಂದ ಬೆಳಕಿಗೆ ಕರೆದ,
ಕಲ್ವಾರಿ ಯೇಸುವಿಗೆ ರಕ್ತಕ್ಕೆ ಜಯ… //2//
ಜಯ ಜಯವೇ… ಯೇಸು ರಕ್ತ ಜಯವೇ… //4//
5.ರಾಜನಾಗಿ ಮಾಡಿದ ರಕ್ತಕ್ಕೆ ಜಯ,
ಯಾಜಕನಾಗಿ ಮಾಡಿದ ರಕ್ತಕ್ಕೆ ಜಯ… //2//
6.ಅಪ್ಪತಂದೆ ಎಂದು ಕರೆವ ಆತ್ಮನ ನೀಡಿದ,
ಕಲ್ವಾರಿ ಯೇಸುವಿನ ರಕ್ತಕ್ಕೆ ಜಯ… //2//
ಯೇಸುವಿನ ರಕ್ತಕ್ಕೆ ಜಯ… //2//
ಜಯ ಜಯವೇ… //4//
ಯೇಸುವಿನ ರಕ್ತಕ್ಕೆ ಜಯವಾಗಲಿ… //4//
ಜಯ ಜಯವೇ… ಯೇಸು ರಕ್ತ ಜಯವೇ… //4//