stotra stotra stotra endu yavagalu ಸ್ತೊತ್ರ ಸ್ತೊತ್ರ ಸ್ತೊತ್ರ ಎಂದೂ ಯಾವಾಗಲೂ
ಸ್ತೊತ್ರ ಸ್ತೊತ್ರ ಸ್ತೊತ್ರ ಎಂದೂ ಯಾವಾಗಲೂ ಹಾಡುವೆ
ಸರ್ವಶಕ್ತನೇ ಒಳ್ಳೆಯವನೆ
ಕಾಣ್ವವನೇ ಕಾಯ್ವವನೇ
ಪಾಪವೆಲ್ಲಾ ತೊಳೆದಿರುವೆ
ರೋಗವೆಲ್ಲಾ ಹೊತ್ತುಕೊಂಡೆ
ಆತ್ಮನಿಂದ ತುಂಬಿಸಿದೆ
ಹೊಸಜೀವ ನನಗೆ ತಂದೆ
ಸ್ತೊತ್ರ ಸ್ತೊತ್ರ ಸ್ತೊತ್ರ ಎಂದೂ ಯಾವಾಗಲೂ ಹಾಡುವೆ
ಸರ್ವಶಕ್ತನೇ ಒಳ್ಳೆಯವನೆ
ಕಾಣ್ವವನೇ ಕಾಯ್ವವನೇ
ಪಾಪವೆಲ್ಲಾ ತೊಳೆದಿರುವೆ
ರೋಗವೆಲ್ಲಾ ಹೊತ್ತುಕೊಂಡೆ
ಆತ್ಮನಿಂದ ತುಂಬಿಸಿದೆ
ಹೊಸಜೀವ ನನಗೆ ತಂದೆ
© 2023 Waytochurch.com