ಸ್ತೊತ್ರ ಸ್ತೊತ್ರ ಸ್ತೊತ್ರ ಎಂದೂ ಯಾವಾಗಲೂ
Stotra stotra stotra endu yavagalu
Show Original KANNADA Lyrics
Translated from KANNADA to BENGALI
ಸ್ತೊತ್ರ ಸ್ತೊತ್ರ ಸ್ತೊತ್ರ ಎಂದೂ ಯಾವಾಗಲೂ ಹಾಡುವೆ
ಸರ್ವಶಕ್ತನೇ ಒಳ್ಳೆಯವನೆ
ಕಾಣ್ವವನೇ ಕಾಯ್ವವನೇ
ಪಾಪವೆಲ್ಲಾ ತೊಳೆದಿರುವೆ
ರೋಗವೆಲ್ಲಾ ಹೊತ್ತುಕೊಂಡೆ
ಆತ್ಮನಿಂದ ತುಂಬಿಸಿದೆ
ಹೊಸಜೀವ ನನಗೆ ತಂದೆ
ಸರ್ವಶಕ್ತನೇ ಒಳ್ಳೆಯವನೆ
ಕಾಣ್ವವನೇ ಕಾಯ್ವವನೇ
ಪಾಪವೆಲ್ಲಾ ತೊಳೆದಿರುವೆ
ರೋಗವೆಲ್ಲಾ ಹೊತ್ತುಕೊಂಡೆ
ಆತ್ಮನಿಂದ ತುಂಬಿಸಿದೆ
ಹೊಸಜೀವ ನನಗೆ ತಂದೆ
stotra stotra stotra endu yavagalu haḍuve
sarvasaktane oḷḷeyavane
kaṇvavane kayvavane
papavella toḷediruve
rogavella hottukoṇḍe
atmaninda tumbiside
hosajiva nanage tande