stuthisuve kartananne ಸ್ತುತಿಸುವೆ ಕರ್ತನನ್ನೆ
ಸ್ತುತಿಸುವೆ ಕರ್ತನನ್ನೆ
ನನ್ನ ಆತ್ಮದ ವಿಮೋಚಕನೆ
ಹಲ್ಲೆಲೂಯಾ – 4
ಆರಾಧನೆ – 4
1.ಆರಾದಿಸುವೆ ಯಹೋವನ್ನನೆ
ಪರಲೋಕದ ರಾಜನನ್ನೆ ಆರಾದಿಸುವೆ – 8
2.ಪ್ರೀತಿಸುವೆ ರಕ್ಷಕನೆ
ನನ್ನಗಾಗಿಯೇ ಜೀವ ಕೊಟ್ಟವನೆ
ಪ್ರೀತಿಸುವೆ – 8
3.ಹಿಂಬಾಳಿಸುವೆ ಯೇಸುವನೆ
ನನ್ನಗಾಗಿ ಮಾರ್ಗವದವನೇ
ಹಿಂಬಾಳಿಸುವೆ.