sarvasaktanu athisaya karya ಸರ್ವಶಕ್ತನು ಅತಿಶಯ ಕಾರ್ಯ
ಸರ್ವಶಕ್ತನು ಅತಿಶಯ ಕಾರ್ಯ,
ನಮ್ ಜೀವಿತಾದಿ ಮಾಡಿದನು.
ಪರಿಶುದ್ಧ ದೇವರು, ಕನಿಕರವುಳ್ಳವ,
ತನ್ ವಾಗ್ದಾನ ನೆರವೇರಿಸಿದ,
ಆತ ದೇವಾನಾಗಿ ಬಂದನು,
ಗೋದಲೆಯಲಿ ಜನಿಸಿದ,
ದಾಸಾರೂಪ ಧರಿಸಿದ, ಧೀನನಾಗಿ ಬಂದನು…
ನನ್ ಮನವೇ… //2// ಕರ್ತಾನಲ್ಲಿ… //2//
ಉಲ್ಲಾಸಿಸು… //2// ಎಂದೆಂದಿಗೂ… //2//
ನನ್ ಮನವೇ… //2// ನನ್ ಪ್ರೀಯನ… //2//
ಹೊಗಳೂವುದು… //2// ಎಂದೆಂದಿಗೂ… //2//
ಸರ್ವವಲ್ಲವ ಸಮಾಧಾನ ನೀಡುವ,
ಸಕಲ ಪಾಪ ನೀಗಲೂ ಜನಿಸೀದನೂ…
ಆಲೋಚನೆಯಾದವ,
ಸರ್ವಲೋಕದ ಒಡೆಯನು,
ದೇವಾ ಬಾಲಕನಾಗಿ ಭೂಮಿಗೆ ಬಂದಾ…
ಲೋಕ ಸೈನ್ಯ ಹೊಗಳಲು,
ಪರಲೋಕ ಸೈನ್ಯ ಸ್ತುತಿಸಲು,
ಒರುವರ ನೋಡಿ ಬೆರಗಾಗಿ,
ಸಂಚಕಾರಿಯಾಗಿ ಜನಿಸಿದ…
ನನ್ ಮನವೇ… //2// ಕರ್ತಾನಲ್ಲಿ… //2//
ಉಲ್ಲಾಸಿಸು… //2// ಎಂದೆಂದಿಗೂ… //2//
ನನ್ ಮನವೇ… //2// ನನ್ ಪ್ರೀಯನ… //2//
ಹೊಗಳೂವುದು… //2// ಎಂದೆಂದಿಗೂ… //2//
ಅದ್ಬುತ, ಅತಿಶಯ, ಆಲೋಚನೆ, ಕರ್ತನೂ…
ನಿತ್ಯನೂ ನರಂತರವೂ ಉಪಕಾರ ಮಾಡುವವ,
ನಮ್ಮೊಂದಿಗೆ ಮಾತಾಡು ನನ್ನೇಸುವೇ, ಯೇಸುವೇ…
ನನ್ ಮನವೇ… //2// ಕರ್ತಾನಲ್ಲಿ… //2//
ಉಲ್ಲಾಸಿಸು… //2// ಎಂದೆಂದಿಗೂ… //2//