senadhisvarane ninna nivasagalu ಸೇನಾಧೀಶ್ವರನೇ ನಿನ್ನ ನಿವಾಸಗಳು
ಸೇನಾಧೀಶ್ವರನೇ ನಿನ್ನ ನಿವಾಸಗಳು
ಎಷ್ಟೊಂದು ರಮ್ಯವಾಗಿದೆ ||2||
1.ನಿನ್ನಯ ಸನ್ನಿಧಿಯಲ್ಲಿರುವವರು
ನಿಜವಾಗಿ ಭಾಗ್ಯವಂತರು ||2||
ಶುದ್ಧ ಹೃದಯದಿ ಸ್ತುತಿಸುವರು ||2||
ಸ್ತುತಿಸುತಲಿರುವರು – ಅವರು
ಸ್ತುತಿಸುತಲಿರುವರು
2.ನಿನ್ನಲ್ಲಿ ಬಲವನ್ನು ಹೊಂದುವವರು
ನಿಜವಾಗಿ ಭಾಗ್ಯವಂತರು ||2||
ಓಡಿದರು ದಣಿಯಲಾರರು ||2||
ನಡೆದರೂ ಬಳಲಲಾರರು – ಅವರು
ನಡೆದರೂ ಬಳಲಲಾರರು
3.ಕಣ್ಣೀರ ಹಾದಿಯಲ್ಲಿ ನಡೆಯುವಾಗ
ಹರುಷದ ಹೊನಲಾಗಿ ಮಾರ್ಪಡುವುದು ||2||
ಬಲದಿಂದ ಬಲಹೊಂದಿ ||2||
ಚೀಯೋನ ಕಾಣುವರು – ಅವರು
ಚೀಯೋನ ಕಾಣುವರು