Senadisvaranada yehovane ಸೇನಾದಿಶ್ವರನಾದ ಯೆಹೋವನು
Show Original KANNADA Lyrics
Translated from KANNADA to BENGALI
ಸೇನಾದಿಶ್ವರನಾದ ಯೆಹೋವನು
ನಮ್ಮ ಸಂಗಡ ಇದ್ದರೆ ದೇವರು ನಮ್ಮ ಕಡೆ ಇದ್ದರೆ
ನಮ್ಮನ್ನು ಎದುರಿಸುವವರಾರು
1.ದೇವರ ದೊಣ್ಣೆಯೂ ಕೋಲೂ
ನನಗೆ ಧರ್ಯವ ಕೊಡುತ್ತದೆ
ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು
2.ಮರಣದ ನೆರಳಿನ ತಗ್ಗಿನಲ್ಲಿ
ನಾನು ನಡೆಯುವಾಗಲೂ
ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು
ನಮ್ಮ ಸಂಗಡ ಇದ್ದರೆ ದೇವರು ನಮ್ಮ ಕಡೆ ಇದ್ದರೆ
ನಮ್ಮನ್ನು ಎದುರಿಸುವವರಾರು
1.ದೇವರ ದೊಣ್ಣೆಯೂ ಕೋಲೂ
ನನಗೆ ಧರ್ಯವ ಕೊಡುತ್ತದೆ
ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು
2.ಮರಣದ ನೆರಳಿನ ತಗ್ಗಿನಲ್ಲಿ
ನಾನು ನಡೆಯುವಾಗಲೂ
ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು
senadisvaranada yehovanu
nam’ma saṅgaḍa iddare devaru nam’ma kaḍe iddare
nam’mannu edurisuvavararu
devara doṇṇeyu kolu
nanage dharyava koḍuttade
atanu hattiraviruvudarinda keḍige hedarenu
2.maraṇada neraḷina tagginalli
nanu naḍeyuvagalu
atanu hattiraviruvudarinda keḍige hedarenu