sruige adhara akashakke adhara ಸೃಷ್ಟಿಗೇ ಆಧಾರ ಆಕಾಶಕ್ಕೆ ಆಧಾರ ̥ṣṭ
ಸೃಷ್ಟಿಗೇ ಆಧಾರ, ಆಕಾಶಕ್ಕೆ ಆಧಾರ,
ಭೂಮಿಗೆ ಆಧಾರ, ಯೇಸು ವಾಕ್ಯವೇ ಆಧಾರ… //2//
ನಿರಂತರ ನಮ್ಮನ್ನೂ ಕಾಯುವ ದೇವರಿಗೆ ಸ್ತೋತ್ರ.
ನಿನ್ನೇ ಇವತ್ತೂ, ಯಾವಾಗಲೂ ಇರುವ ದೇವರಿಗೆ ಸ್ತೋತ್ರ… //2//
ಯೇಸುವಿಗೆ ಸ್ತೋತ್ರ, ನನ್ನ ರಾಜನಿಗೆ ಸ್ತೋತ್ರ,
ಕರ್ತನಿಗೆ ಸ್ತೋತ್ರ, ನನ್ನ ಒಡೆಯನಿಗೆ ಸ್ತೋತ್ರ… //2//
ತಂದೆಯ ಹಾಗೆ ಪ್ರೀತಿಮಾಡುವ ದೇವರಿಗೆ ಸ್ತೋತ್ರ,
ತಾಯಿಯ ಹಾಗೆ ಮಮತೆಯ ನೀಡುವ ದೇವರಿಗೆ ಸ್ತೋತ್ರ… //2//
ಯೇಸುವಿಗೆ ಸ್ತೋತ್ರ, ನನ್ನ ರಾಜನಿಗೆ ಸ್ತೋತ್ರ,
ಕರ್ತನಿಗೆ ಸ್ತೋತ್ರ, ನನ್ನ ಒಡೆಯನಿಗೆ ಸ್ತೋತ್ರ… //2//
ಸೃಷ್ಟಿಗೇ ಆಧಾರ, ಆಕಾಶಕ್ಕೆ ಆಧಾರ,
ಭೂಮಿಗೆ ಆಧಾರ, ಯೇಸು ವಾಕ್ಯವೇ ಆಧಾರ… //2//