suvarte talupada uru ಸುವಾರ್ತೆ ತಲುಪದ ಊರು
ಸುವಾರ್ತೆ ತಲುಪದ ಊರು ಇರಲೇ ಬಾರದು
ಸಭಯೂ ಇಲ್ಲದ ಗ್ರಾಮ ಇರಬಾರದು ಎಲ್ಲಿಯೂ
ಇದುವೇ ಇದುವೇ ಇದುವೇ ನಮ್ಮ ಬಯಕೆ
ಇದುವೇ ಇದುವೇ ಇದುವೇ ನಮ್ಮ ನಗುರಿಯೂ
1.ಈ ನನ್ನ ಗುರಿಯ ಸಾಧಿಸಲ್ಲೂ
ಕಡೆಗಣೆಸುವೆ ನನ್ನ ಪ್ರಾಣವನ್ನು
ಹೊರೆವೆನು ನನ್ನ ಶಿಲುಬೆಯನ್ನು
ಸಹಿಸುವೆ ನಾ ಶ್ರಮೆಗಳನ್ನು
ಸಂತಸದಿಂದಲೇ ಸಾಗುವೇ
ಶುಭವಾರ್ತೆಯ ನಾ ಸಾರುವೆ -2
2.ಹಸಿವೆಯಿಂದ ಬಳಲಿದ್ದರೂ ನಾ
ಸೇವೆಯನ್ನು ಬಿಡಲಾರೆ ನಾ
ನಿಂದೆಗಳನ್ನು ತಾಳುವೆನು ನಾ
ನೀತಿಯನ್ನು ತೊರೆಯೇನು ಎಂದು
ಸಂತಸದಿಂದಲೇ ಸಾಗುವೇ
ಶುಭವಾರ್ತೆಯ ನಾ ಸಾರುವೆ -2
3.ಯೇಸು ನನ್ನ ಮುಂದೆ, ಮುಂದೆ
ಸಾಗುವೆ ನಾ ಹಿಂದೆ ಹಿಂದೆ
ಆತನೇ ನನ್ನ ಆಶ್ರಯವು
ಹೆದರೇನು ನನ್ನು ಎಂದಿಗೂ
ಸಂತಸದಿಂದಲೇ ಸಾಗುವೇ
ಶುಭವಾರ್ತೆಯ ನಾ ಸಾರುವೆ -2