ninna nenesuvagalella nan hrudaya ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ
ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದು
ನಿ ಉನ್ನತನೆಂದು
ನಿನ್ನ ಹಾಡುವಾಗಲೆಲ್ಲಾ ನನ್ ಹೃದಯ ಹೇಳ್ವದು
ನಿ ಪರಿಶುದ್ಧನೆಂದು
ಆರಾಧನೆ ನಿಮಗೆ ಆರಾಧನೆ
1.ಹಾಡುಗಳು ತಂದೆ ನನ್ನ ಬಾಯಲ್ಲಿ
ಹಾಡುವಾಗಲೆಲ್ಲಾ ಸಂತೋಷಿಸುವೆ
ಧೂಳೀಯಾದೆ ನನ್ನ ಮೇಲೆತ್ತಿದೆ ಯೇಸಪ್ಪ
ಪ್ರಭುಗಳೊಂದಿಗೆ ಕೂಡಿಸಿದೆ – ಆರಾಧನೆ
2.ನಿನಗಾಗಿ ನಾ ಸಾಕ್ಷಿಯಾಗಿ ಬಾಳಲು
ದೇವರೆ ನನ್ನನ್ನು ಆರಿಸಿದೆ
ಜೀವಿಸುವ ದಿನವೆಲ್ಲಾ ಹಾಡುವೆ
ನಿನ್ನನ್ನೆ ಮುಂದಿಟ್ಟು ಓಡುವೆ – ಆರಾಧನೆ
3.ಹುಟ್ಟಿದ ದಿನದಿಂದ ಈ ದಿನದವರೆಗೂ
ನಿನ್ನನ್ನೆ ನಾ ಆತುಕೊಂಡೆ
ನಿನ್ ಸ್ತೋತ್ರವಲ್ಲದೆ ಬೇರೆ ಯಾವುದು
ನನ್ನ ಬಾಯಲ್ಲಿ ಇಲ್ಲ ಯೇಸಯ್ಯ – ಆರಾಧನೆ
4.ನನಗಾಗಿ ಇರುವ ಜೀವವು ನೀನೆ
ನನ್ನನ್ನು ಹೊತ್ತು ಕಾಯುವ ತಂದೆಯು ನೀನೆ
ಮನಸೆಲ್ಲಾ ಗೆದ್ಡಿರುವೇ ಯೇಸಯ್ಯ
ನನ್ನಯ ಸೋತು ನೀನೆ ಯೇಸಯ್ಯ