ninna krupeyinda tombu nanna deva ನಿನ್ನ ಕೃಪೆಯಿಂದ ತುಂಬುನನ್ನ ದೇವಾ
ನಿನ್ನ ಕೃಪೆಯಿಂದ ತುಂಬು ನನ್ನ ದೇವಾ
ನಿನ್ನ ಕೃಪೆಯಲ್ಲಿ ನಡೆಸು ನನ್ನ ದೇವಾ
ಕೃಪೆಯೇ ಕೃಪೆಯೇ ಯೆಸುವಿನಾ ದಿವ್ಯ – ಕೃಪೆಯೇ
1.ಪ್ರಾರ್ಥಿಸಲು ಕೃಪೆ ನೀಡು ಧ್ಯಾನಿ ದಲು ಕೃಪೆ ನೀಡು
ಸೇವಿಸಲು ಕೃಪೆ ನೀಡು ದೇವಾ – ಕೃಪೆಯೇ
2.ಸಹಿಸಲು ಕೃಪೆ ನೀಡು ಕ್ಷಮಿಸಲು
ಕೃಪೆ ನೀಡು ಪ್ರೀತಿಸಲು ಕೃಪೆ ನೀಡು
ದೇವಾ – ಕೃಪೆಯೇ