ninna elubininda bandanari ನಿನ್ನ ಎಲುಬಿನಿಂದ ಬಂದನಾರಿ
ನಿನ್ನ ಎಲುಬಿನಿಂದ ಬಂದನಾರಿ
ಇವಳೇ ನಿನಗೆ ಸರಿ ಜೋಡಿ
ನಿನ್ನ ಶರೀರಕೆ ತಲೆ ಯಾದವನು
ನಿನ್ನ ಬಾಳಿಗೆ ಜೊತೆ ಎಂದೆಂದೂ
ನೋಡಿಕೊ ನೋಡಿಕೊ ನಿನ್ನ ಕಣ್ಣಿನ ಹಾಗೆಯೇ 2
ನೋಡಿಕೊ ನೋಡಿಕೊ ನಿನ್ನ ಸ್ವಂತ
ಶರೀರದಂತೆ – 2
1.ಒಂಟಿಯಾಗಿ ಇರುವು ಸರಿ ಇಲ್ಲವೆಂದು
ನಿನ್ನ ಬಾಳನ್ನು ನಿನ್ನ ಮನೆಯನ್ನು
ಬೆಳಗುವ ಸತಿಯು ಇವಳೇ
ಕಟ್ಟುವ ಸತಿಯು ಇವಳೇ – ನೋಡಿಕೊ
2.ಕಹಿಯಲ್ಲಿ ಸಿಹಿಯಲ್ಲಿ ಜೊತೆಯಾಗಿ ಬಾಳಿ ನೀವು
ಇದು ದೇವರ ಕಾರ್ಯ ಇದನ್ನು ಮರೆಯ ಬೇಡಿರಿ
ಮದುವೆ ದೇವರ ನಿಯಮವು – ನೋಡಿಕೊ
3.ದೇವರು ಕೂಡಿಸಿದ ಜೋಡಿಗಳು ನೀವು
ಯಾವ ಮನುಷ್ಯನು ಅಗಳಿಸಲಾಗದು
ಮದುವೆ ಮಾನ್ಯವಾದದು – ನೋಡಿಕೊ