tandeya maneyalli santosave ತಂದೆಯ ಮನೆಯಲ್ಲಿ ಸಂತೋಷವೇ
ತಂದೆಯ ಮನೆಯಲ್ಲಿ ಸಂತೋಷವೇ
ಹರ್ಷ ಉಲ್ಲಾಸವು ಇಲ್ಲಿ ತಾನೇ
ಹಾಡುವಾ ಕೊಂಡಾಡುವಾ ಹಾಡುವಾ ಕುಣಿದಾಡುವ
ಹಲ್ಲೆಲ್ಲೂಯಾ ಆನಂದವೇ ಎಲ್ಲೆ ಇಲ್ಲದ ಸಂತೋಷವೇ -2
ತಂದೆಯ ಮನೆಯಲ್ಲಿ ,,,,
1.ಕಾದಿದ್ದನು ಕಂಡುಕೊಂಡನು ಕಣ್ಣೀರೆಲ್ಲಾ ಒರಸಿದನು -2
ಹಾಡುವಾ ಕೊಂಡಾಡುವಾ ,,,,
2.ಪರಿಶುಧ್ದ ಮುತ್ತನ್ನಿಟ್ಟು ಪಾಪವೆಲ್ಲಾ ನೀಗಿದನು – 2
ಹಾಡುವಾ ಕೊಂಡಾಡುವಾ ,,,,
3.ಆತ್ಮನೆಂಬ ವಸ್ತ್ರ ತಂದ ಅಧಿಕಾರವೆಂಬ ಉಂಗುರತಂದ -2 ಹಾಡುವಾ ಕೊಂಡಾಡುವಾ ,,,,
4.ಪಾಪದಲ್ಲೆ ಸತ್ತಿದ್ದೆನು ಹೊಸ ಮನುಷ್ಯನಾಗಿ ಹುಟ್ಟಿರುವೆನು -2
ಹಾಡುವಾ ಕೊಂಡಾಡುವಾ ,,,,