jenu tuppa ruchigintalu yesu namave ಜೇನು ತುಪ್ಪ ರುಚಿಗಿಂತಲು ಯೇಸು ನಾಮವೆ
ಜೇನು ತುಪ್ಪ ರುಚಿಗಿಂತಲು ಯೇಸು ನಾಮವೆ
ಮಧುರ – ಯೇಸಯ್ಯ ಸನ್ನಿಧಿ ನಾ ಮರೆಯಲಾರೆನು
ಜೀವಿತ ಕಾಲವೆಲ್ಲ ಆನಂದಿಸುವೆನು ಯೇಸಯ್ಯ ನಿನ್ನೆ
ಆರಾಧಿಸುವೆನು (2)
1.ಯೇಸಯ್ಯ ನಾಮವೆ ಬಹು ಪೂಜ್ಯ ನೀಯವು
ನನ್ನ ಮೇಲೆ ದೃಷ್ಟಿ ಇಟ್ಟು ಸಂತೈಸಿದ ನನ್ನ ದೇವೆ
(2)
ನನ್ನೇಷ್ಟೋ ನೀ ನಶೀರ್ವದಿಸಿ – ಜೀವ ಜಲದ
ಬುಗ್ಗೆಯಿಂದ ಉಜ್ಜೀವನ ಮಾಡಿದಿಯೆ (2) || ಜೇನು ||
2.ಯೇಸಯ್ಯ ನಾಮವೆ ಬಲವಾದ ದುರ್ಗವು
ನನ್ನ ಜೊತೆಯಲ್ಲಿದ್ದು ಕ್ಷೇಮವನ್ನು ತಂದಿರುವೆ (2)
ನನ್ನಷ್ಟೋ ನೀನು ಕರುಣಿಸಿ – ಪವಿತ್ರ ವಾಕ್ಯದಿಂದ
ನನ್ನ
ಉಜ್ಜೀವನ ಮಾಡಿದಿಯೆ (2) || ಜೇನು ||
3.ಯೇಸಯ್ಯ ನಾಮವೆ ಶಕ್ತಿಯುಳ್ಳ ಆಯುಧವು
ಅಂಧಕಾರ ಬಲದ ಮೇಲೆ ಜಯವನ್ನು ನೀಡಿರುವೆ (2)
ನನ್ನಷ್ಟೋ ನೀನು ಪ್ರೀತಿ – ಜಯದ ಮೇಲೆ ಜಯವು
ಕೊಟ್ಟು ಉಜ್ಜೀವನ ಮಾಡಿದೆಯೆ(2) || ಜೇನು ||