chalisuva atmane parisuddha amtane ಚಲಿಸುವಾ ಆತ್ಮನೇ ಪರಿಶುದ್ಧ ಆತ್ಮನೇ
ಚಲಿಸುವಾ ಆತ್ಮನೇ ಪರಿಶುದ್ಧ
ಆತ್ಮನೇ
1.ಬಲಗೊಳಿಸೂ ನನ್ನಾತ್ಮವಾ ಈ ಲೋಕ ಯಾತ್ರೆಯೊಳೂ
ತಿದ್ದುತೆನ್ನ ಘನಪಡಿಸೂ ಜ್ಞಾನದ ಆತ್ಮನೇ
… ಚಲಿಸು
2.ಸಂತೈಸಯ್ಯಾ ಹೃದಯಗಳಾ ಯೇಸುವಿನ್ ನಾಮದಲೀ
ಗುಣಪಡಿಸೂ ಗಾಯಗಳಾ ಚೈತನ್ಯ ಆತ್ಮನೇ
…ಚಲಿಸು
3.ತೊಡೆದು ಬಿಡೂ ಕಣ್ಣೀರನ್ನು ನಿನ್ನಯ
ಹಸ್ತದಿಂದ
ಮುದಗೊಳಿಸೂ ನನ್ನಾತ್ಮವಾ ಆನಂದ ತೈಲದಿಂದ
… ಚಲಿಸು