kartanu nanna kurubanu endigu ಕರ್ತನು ನನ್ನ ಕುರುಬನು ಎಂದಿಗು
ಕರ್ತನು ನನ್ನ ಕುರುಬನು ಎಂದಿಗು
ನಾ ಕೊರತೆಯ ಪಡೆನು
ಬಲ್ಲನು ನನ್ನ ಹೃದಯದ ಕೊಗನು
ನನ್ನ ಬದುಕಿನ ಹೊರೆಯನು
ಹಸಿರುಗಾವಲುಗಳಲ್ಲಿ ನನ್ನ ತಂಗಿ ಸುವನು
ಎಲ್ಲ ಕಾಲದೊಳು ನನ್ನನೆಂದಿಗು
ಪೋಷಿಸುವನು ನಂಬಿಗಸ್ತನು ಯೆಹೋವನು
ಸಂಗಾತಿಯು ನನಗಾತನು
ಕಾರಿರುಳಿನ ಕಣಿವೆಯಲಿ ನಾ ನಡೆಯಲು ಯೆಹೋವನೆ
ಯಾವ ಕೇಡಿಗು ನಾ ಹೆದರೇನು
ನೀ ನನ್ನನು ಕಾಯುವತನು
ನನ್ನ ಪ್ರಾಣದ ಅಧಾರನು
ಕರ್ತನೆ ನಿ ಒಳ್ಳೆಯ ಕುರುಬನು ನಾ ಕೊರತೆಯ ಪಡೆನು
ಬಲ್ಲೆನು ನೀನು ಕರೆಯುವ ಧ್ವನಿಯನು
ನಿನ್ನ ಹಿಂದೆಯೆ ಬರುವೆನು