• waytochurch.com logo
Song # 19840

ಆಶೀರ್ವಾದ ನಿಧಿಯಾಗುವೆ

ashirvadha nidhiyaguve


Show Original KANNADA Lyrics

Translated from KANNADA to HINDI

ಆಶೀರ್ವಾದ ನಿಧಿಯಾಗುವೆ ಯೇಸು ನಿ ನನ್ನಲ್ಲಿರಲು ॥
ಎಲ್ ರೋಹಿ…ಎಲ್ ರೋಹಿ…ಎಲ್ಲೆಲ್ಲೂ ಇರುವವನೇ ॥
1.ದೀನನಾದ ನನ್ನನ್ನು ದೂಳಿನಿಂದ ಎಬ್ಬಿಸಿದೆ
ಬಡವನಾದ ನನ್ನನ್ನು ತಿಪ್ಪೆಯಿಂದ ಎತ್ತಿರುವೆ ॥
ಪ್ರಭುಗಳ ಜೊತೆಯಲ್ಲಿ ಕೂರಿಸಿ ನನ್ನ ಆಶೀರ್ವದಿಸಿದೆ
॥ ಎಲ್ ರೋಹಿ ॥
2.ದೀನ ಸ್ಥಿತಿಯಲ್ಲಿ ಇದ್ದ ನನ್ನ ಉನ್ನತ ಸ್ಥಿತಿಗೆ ತಂದಿರುವೆ ನೀ
ಹಸಿದ ಜನರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ ಆಶೀರ್ವದಿಸಿದೆ ॥
ಇದೇ ದಿವಸ ಮೊದಲುಗೊಂಡು ನನ್ನ ನೀನು ಆಶೀರ್ವದಿಸು
॥ ಎಲ್ ರೋಹಿ ॥
3.ನನ್ನನ್ನು ನಾಶನದ ಗುಂಡಿಯಿಂದ ಎತ್ತಿರುವೆ
ನನ್ನ ಬಾಯಿಯಲ್ಲಿ ನೂತನ ಕೀರ್ತನೆ ಹಾಡಿಸಿದೆ ॥
ಬತ್ತಿದ ಹೃದಯದಲ್ಲಿ ಹರ್ಷವ ತುಂಬಿಸಿದ ದೇವರೇ
॥ ಎಲ್ ರೋಹಿ ॥

asirvada nidhiyaguve yesu ni nannalliralu ||
el rohi…el rohi…ellellu iruvavane ||
1.dinanada nannannu duḷininda ebbiside
baḍavanada nannannu tippeyinda ettiruve ||
prabhugaḷa joteyalli kurisi nanna asirvadiside
|| el rohi ||
2.dina sthitiyalli idda nanna unnata sthitige tandiruveni
hasida janarannu mr̥ṣṭannadinda tr̥ptipaḍisi asirvadiside ||
ide divasa modalugoṇḍu nanna ninu asirvadisu
|| el rohi ||
3.nannannu nasanada guṇḍiyinda ettiruve
nanna bayiyalli nutana kirtane haḍiside ||
battida hr̥dayadalli harṣava tumbisida devare
|| el rohi ||


                                
Posted on
  • Song
  • Name :
  • E-mail :
  • Song No

© 2025 Waytochurch.com