atmare banni pavitratmare ಆತ್ಮರೇ ಬನ್ನಿ ಪವಿತ್ರಾತ್ಮರೇ
ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ
ನೀವು ಬಂದಾಗ ಸಂತೋಷವು ನೀವು ಬಂದಾಗ ಸಮಾಧಾನವು
ನೀವು ಬಂದಾಗ ಹೊಸ ಬಾಳು ನೀವು ಬಂದಾಗ ನವಜೀವ
ನೀವು ಬಂದಾಗ ಸಮೃದಿಯೂ ನೀವು ಬಂದಾಗ ಸಂತೃಪ್ತಿಯೂ
ನೀವು ಬಂದಾಗ ಅಭೀಷೇಕವು ನೀವು ಬಂದಾಗ ವರಧಾನವೂ
ನೀವು ಬಂದಾಗ ಬಿಡುಗಡೆಯೂನೀವು ಬಂದಾಗ ಅರೋಗ್ಯವು