ಅನಂದವ ತಂದರೆಸು ಸಂತೋಷ ṣ
Anandava tandaresu santoha
Show Original KANNADA Lyrics
Translated from KANNADA to BENGALI
ಅನಂದವ ತಂದರೆಸು ಸಂತೋಷ ಉಕ್ಕಿದರೂ
ಹಲ್ಲೆಲೂಯ.. ಹಲ್ಲೆಲೂಯ ಎಂದು ಹಾಡಿ ಪಾಡುವ
1.ಹೊಲದಲ್ಲಿ ಪೈರು ಬಂದರೂ, ಬರದಿದ್ದರೂ
ನಾನು ನನ್ನ ಮನೆಯವರು
ಯೆಹೋವನನ್ನೇ ಸೇವಿಸುವೆವು
2.ಉಣ್ಣಲು ಆಹಾರ ಇದ್ದರೂ ಇಲ್ಲದಿದ್ದರೂ
ತೊಡಲು ವಸ್ತ್ರ ಇದ್ದರೂ ಇಲ್ಲದಿದ್ದರೂ
ನೀತಿವಂತನು ನಂಬಿಕೆಯಿಂದ ಬದುಕುವನು
3.ಅಂಜೂರದ ಮರವು ಚಿಗುರಿದರೂ ಚಿಗುರದೆ ಹೋದರೂ
ದ್ರಕ್ಷ ಬಳ್ಳಿ ಫಲ ಕೊಟ್ಟರು ಕೊಡದಿದ್ದರೂ
ಹಬ್ಬಕೂಕನ ಹಾಗೆ ಯೆಹೋವನಲ್ಲಿ ಸಂತೋಷಿಸುವೆ
4.ಸಾವಿರಾರು ಬಾಧೆಗಳು ನಾನಾಗಿದ್ದರೂ ಇಲ್ಲದಿದ್ದರೂ
ಲೋಕವು ನನ್ನನ್ನು ನಿಂದಿಸಿದರೂ ತಳ್ಳಿದರೂ
ನೀತಿವಂತನು ಖರ್ಜುರದ ಮರದಂತೆ ಬೆಳೆಯುವನು
ಹಲ್ಲೆಲೂಯ.. ಹಲ್ಲೆಲೂಯ ಎಂದು ಹಾಡಿ ಪಾಡುವ
1.ಹೊಲದಲ್ಲಿ ಪೈರು ಬಂದರೂ, ಬರದಿದ್ದರೂ
ನಾನು ನನ್ನ ಮನೆಯವರು
ಯೆಹೋವನನ್ನೇ ಸೇವಿಸುವೆವು
2.ಉಣ್ಣಲು ಆಹಾರ ಇದ್ದರೂ ಇಲ್ಲದಿದ್ದರೂ
ತೊಡಲು ವಸ್ತ್ರ ಇದ್ದರೂ ಇಲ್ಲದಿದ್ದರೂ
ನೀತಿವಂತನು ನಂಬಿಕೆಯಿಂದ ಬದುಕುವನು
3.ಅಂಜೂರದ ಮರವು ಚಿಗುರಿದರೂ ಚಿಗುರದೆ ಹೋದರೂ
ದ್ರಕ್ಷ ಬಳ್ಳಿ ಫಲ ಕೊಟ್ಟರು ಕೊಡದಿದ್ದರೂ
ಹಬ್ಬಕೂಕನ ಹಾಗೆ ಯೆಹೋವನಲ್ಲಿ ಸಂತೋಷಿಸುವೆ
4.ಸಾವಿರಾರು ಬಾಧೆಗಳು ನಾನಾಗಿದ್ದರೂ ಇಲ್ಲದಿದ್ದರೂ
ಲೋಕವು ನನ್ನನ್ನು ನಿಂದಿಸಿದರೂ ತಳ್ಳಿದರೂ
ನೀತಿವಂತನು ಖರ್ಜುರದ ಮರದಂತೆ ಬೆಳೆಯುವನು
anandava tandaresu santoṣha ukkidaru
halleluya.. halleluya endu haḍi paḍuva
1.holadalli pairu bandaru, baradiddaru
nanu nanna maneyavaru
yehovananne sevisuvevu
2.uṇṇalu ahara iddaru illadiddaru
toḍalu vastra iddaru illadiddaru
nitivantanu nambikeyinda badukuvanu
3.an̄jurada maravu chiguridaru chigurade hodaru
drakṣha baḷḷi phala koṭṭaru koḍadiddaru
habbakukana hage yehovanalli santoṣisuve
4.saviraru badhegaḷu nanagiddaru illadiddaru
lokavu nannannu nindisidaru taḷḷidaru
nitivantanu kharjurada maradante beḷeyuvanu