adbutane adbutane adbutane adbutane ಅದ್ಬುತನೇ ಅದ್ಬುತನೇ ಅದ್ಬುತನೇ ಅದ್ಬುತನೇ
ಅದ್ಬುತನೇ ಅದ್ಬುತನೇ ಅದ್ಬುತನೇ ಅದ್ಬುತನೇ ಯೇಸೂ ಅದ್ಬುತನೇ
ಆಶ್ರಿತರ ಬಾಳಿಗೆ ಆನಂದವ ಈವ ಯೇಸೂ ಅದ್ಬುತನೇ
ಎಲ್ಲರೂ ಹಾಡಿರಿ ಕೈತಾಳ ಹಾಕಿರಿ
ಸಂತೋಷದಿಂದಲೇ ಸಂಗೀತ ಹಾಡಿರಿ
1.ಎಂಥೆಂಥಾ ಕಷ್ಟಗಳು ನಮಗೊ ದಗಿದರೂ
ಬಿಡಿಸ್ವ ಯೇಸೂ ಅದ್ಬುತನೇ
ಶೋಧನೆಗಳಾವರಿಸಿ ಹಿಂಸೆಗೊಳಗಾದರೂ
ಕಾಯ್ವನೇಸೂ ಅದ್ಬುತನೇ
ಆಶ್ರಿತರೆಲ್ಲರನೂ ಪೊರೆಯುವ ಯೇಸು ಅದ್ಬುತನೇ
ಲೋಕದ ಅಧಿಪತಿ ಪಿಶಾಚಿಗಿಂತಲೂ ಯೇಸು ಅದ್ಬುತನೇ
2.ಅಲೆಗಳ ಮೇಲೆ ನಡೆದವ ನಮ್ಮ ಯೇಸು ಅದ್ಬುತನೇ
ಕಡು ಬಿರುಗಾಳಿಯ ಅಡಗಿಸಿದಾ ನಮ್ಮ ಯೇಸು ಅದ್ಬುತನೇ
ಜಡಿದರು ಶಿಲುಬೆಯೊಳೂ ಕರ್ತನು
ಪ್ರಾಣವ ಬಿಟ್ಟನಂದು
ಮೂರನೆ ದಿನದೊಳ್ ಮೃತ್ಯುಂಜಯನಾದ ಯೇಸು ಅದ್ಬುತನೇ