ಶುದ್ದ ಹೃದಯ ನನ್ನಲ್ಲಿ ನಿರ್ಮಿಸು
Shuddha hrudaya nannalli nirmisu
Show Original KANNADA Lyrics
Translated from KANNADA to TELUGU
ಶುದ್ದ ಹೃದಯ ನನ್ನಲ್ಲಿ ನಿರ್ಮಿಸು
ನನ್ನಲ್ಲಿ ನನ್ನಲ್ಲಿ
ನಿನ್ ವಾತ್ಸಲ್ಯವ ನಿನ್ ಬಾಹುಗಳಲ್ಲಿ
ನಿನ್ ಕೃಪೆ ಕನಿಕರವ ತೋರಿಸಯ್ಯಾ
ಪಾಪವ ಮಾಡಿ ನಾ ದೋಷಿಯಾಗಿದ್ದೇನಾ
ತಿಳಿದುಕೊಂಡೇನು ನನ್ನ ದೋಷಗಳ
ತಿಳಿದುಕೊಂಡೇನು ನನ್ನ ಪಾಪಗಳ
ನಿನ್ ಸನ್ನಿಧಿಯಲ್ಲಿ ನನ್ ಪಾಪಗಳ ಒಪ್ಪಿಕೊಳ್ಳುವೇನು
ನಿನ್ ಜ್ಞಾನವನ್ನು ನಿನ್ ಸತ್ಯವನ್ನು
ನನ್ನಾಂತರ್ಯದಲ್ಲಿ ಹುಟ್ಟಿಸಯ್ಯಾ
ಉತ್ಸಾಹ ಸಂತೋಷ ನಿನ್ ರಕ್ಷಣಾನಂದ
ನಿರ್ಮಿಸು ನನ್ನ ಹೃದಯದಲ್ಲಿ
ನಿನ್ ಸನ್ನಿಧಿಯಲ್ಲಿ ಪವಿತ್ರಾತ್ಮನಿಂದ ನನ್ನನ್ನು ತುಂಬಿಸಯ್ಯಾ
ನನ್ನಲ್ಲಿ ನನ್ನಲ್ಲಿ
ನಿನ್ ವಾತ್ಸಲ್ಯವ ನಿನ್ ಬಾಹುಗಳಲ್ಲಿ
ನಿನ್ ಕೃಪೆ ಕನಿಕರವ ತೋರಿಸಯ್ಯಾ
ಪಾಪವ ಮಾಡಿ ನಾ ದೋಷಿಯಾಗಿದ್ದೇನಾ
ತಿಳಿದುಕೊಂಡೇನು ನನ್ನ ದೋಷಗಳ
ತಿಳಿದುಕೊಂಡೇನು ನನ್ನ ಪಾಪಗಳ
ನಿನ್ ಸನ್ನಿಧಿಯಲ್ಲಿ ನನ್ ಪಾಪಗಳ ಒಪ್ಪಿಕೊಳ್ಳುವೇನು
ನಿನ್ ಜ್ಞಾನವನ್ನು ನಿನ್ ಸತ್ಯವನ್ನು
ನನ್ನಾಂತರ್ಯದಲ್ಲಿ ಹುಟ್ಟಿಸಯ್ಯಾ
ಉತ್ಸಾಹ ಸಂತೋಷ ನಿನ್ ರಕ್ಷಣಾನಂದ
ನಿರ್ಮಿಸು ನನ್ನ ಹೃದಯದಲ್ಲಿ
ನಿನ್ ಸನ್ನಿಧಿಯಲ್ಲಿ ಪವಿತ್ರಾತ್ಮನಿಂದ ನನ್ನನ್ನು ತುಂಬಿಸಯ್ಯಾ
shuddha hrudaya nannalli nirmisu
nannalli nannalli
nin vaathsalyava nin baahugalalli
nin krupa kanikarava thorisayya
paapava maadi naa dhoshiyagiddenaa
thilidhukondenu nanna dhoshagala
thilidhukondenu nanna paapagala
nin sannidhiyalli nan paapagala oppikolluvenu
nin gnaanavannu nin sathyavannu
nannaantharyadhalli hottisayya
uthsaaha santhosha nin rakshanaanandha
nirmisu nanna hrudhayadalli
nin sannidhiyalli pavithraathma nindha nannannu thumbisayya