• waytochurch.com logo
Song # 27946

ಕರುಣೆಯ ಸಾಗರ ನನ್ನೇಸಯ್ಯ

Karuneya Sagara Nannesayya


Show Original KANNADA Lyrics

Translated from KANNADA to KANNADA

ಕರುನೆಯ ಸಗರ ನನ್ನೆಸಯ್ಯ
ಕರುಣೆಯ ಸಾಗರ ನನ್ನೇಸಯ್ಯ ಕರುಣಿಸಿದೆ ಈ ಬಾಳನ್ನು
ಮಮತೆಯ ಸಾಗರ ನನ್ನೇಸಯ್ಯ ಪ್ರೀತಿಸಿದೇ
ಈ ಬದುಕನ್ನು (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)


1.ಈ ಬಡವನ/ಧೀನಳಾ ಬಾಳಲ್ಲಿ ಬೆಳಕಾಗಿ ಬಂದೆ
ದಿಕ್ಕಿಲ್ಲದೆ ಅಲೆಯುತ್ತಿದ್ದೆ ಆಶ್ರಯವಾದೆ (2)
ಕತ್ತಲೆ ನೀಗಿ ಬೆಳಕು ಬಂತು ಈ ಬಾಳಲಿ ನೀ ಬಂದ ಮೇಲೆ (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)


2. ನನಗಾಗಿ ಪರಲೋಕ ತ್ಯಜಿಸಿ ನೀ ಬಂದೆ
ಶಿಲುಬೆಯ ಹೊತ್ತು ರಕ್ತ ಸುರಿಸಿದೆ ಪ್ರಾಣವ ನೀಡಿದೆ (2)
ನಿನ್ನ ವರ್ಣಿಸಲು ಈ ಹೃದಯ ಸಾಲದು
ನೀ ಮಾತ್ರ ಸಾಕು ನನ್ನ ಈ ಜೀವಕ್ಕೆ (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)


3. ಉಪಯೋಗಕ್ಕೆ ಬಾರದ ಪಾತ್ರೆಯಾಗಿರಲೂ
ನಿನ್ನ ಕಾರ್ಯಕ್ಕೆ ನನ್ನನು ಉಪಯೋಗಿಸು (2)
ನಿನ್ನ ಸೇವೆಗೆ ನನ್ನ ನೇಮಿಸು ಆಗ ನಾನು ಧನ್ಯನು
ಯೇಸುವೆ (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)


ಕರುನೆಯ ಸಗರ ನನ್ನೆಸಯ್ಯ ಕರುನಿಸಿಡೆ ಎ ಬḷಅನ್ನು
ಮಮಟೆಯ ಸಗರ ನನ್ನೆಸಯ್ಯ ಪ್ರಿಟಿಸಿಡೆ
ಎ ಬಡುಕನ್ನು (2)
ಹಲ್ಲೆಲುಯ ಅರದನೆ ಬಲು ಬೆಲಗಿಡ ಕರುನ ಮಯನೆ
ಹಲ್ಲೆಲುಯ ಅರದನೆ ಪ್ರಿಟಿಸಿಡ ಪರಲೊಕ ಡೆವನೆ (2)


1. ಎ ಬಡವನ / ದಿನಲ ಬಲಲ್ಲಿ ಬೆಲಕಗಿ ಬನ್ಡೆ
ಡಿಕ್ಕಿಲ್ಲಡೆ ಅಲೆಯುಟ್ಟಿಡ್ಡೆ ಅಸ್ರಯವಡೆ (2)
ಕಟ್ಟಲೆ ನಿಗಿ ಬೆಲಕು ಬನ್ಟು ಇ ಬಲಲಿ ನಿ ಬನ್ಡ ಮೆಲೆ (2)
ಹಲ್ಲೆಲುಯ ಅರದನೆ ಬಲು ಬೆಲಗಿಡ ಕರುನ ಮಯನೆ
ಹಲ್ಲೆಲುಯ ಅರದನೆ ಪ್ರಿಟಿಸಿಡ ಪರಲೊಕ ಡೆವನೆ (2)
2. ನನಗಗಿ ಪರಲೊಕ ಟ್ಯಜಿಸಿ ನಿ ಬನ್ಡೆ
ಶಿಲುಬೆಯ ಹೊಟ್ಟು ರಕ್ಟ ಸುರಿಸಿಡೆ ಪ್ರನವ ನಿಡಿಡೆ (2)
ನಿನ್ನ ವರ್ನಿಸಲು ಎಹ್ರ್ಡಯ ಸಲಡು
ನಿ ಮಟ್ರ ಸಕು ನನ್ನ ಎ ಜಿವಕ್ಕೆ (2)
ಹಲ್ಲೆಲುಯ ಅರದನೆ ಬಲು ಬೆಲಗಿಡ ಕರುನ ಮಯನೆ
ಹಲ್ಲೆಲುಯ ಅರದನೆ ಪ್ರಿಟಿಸಿಡ ಪರಲೊಕ ಡೆವನೆ (2)


3. ಉಪಯೊಗಕ್ಕೆ ಬರಡ ಪಟ್ರೆಯಗಿರಲು
ನಿನ್ನ ಕರ್ಯಕ್ಕೆ ನನ್ನನು ಉಪಯೊಗಿಸು (2)
ನಿನ್ನ ಸೆವೆಗೆ ನನ್ನ ನೆಮಿಸು ಅಗ ನನು ದನ್’ಯನು ಯೆಸುವೆ (2)
ಹಲ್ಲೆಲುಯ ಅರದನೆ ಬಲು ಬೆಲಗಿಡ ಕರುನ ಮಯನೆ
ಹಲ್ಲೆಲುಯ ಅರದನೆ ಪ್ರಿಟಿಸಿಡ ಪರಲೊಕ ಡೆವನೆ (2)


                                
Posted on
  • Song
  • Name :
  • E-mail :
  • Song No

© 2025 Waytochurch.com