ಜಗದ ಪಾಪಕ್ಕೆ ಜೀವ ಕೊಟ್ಟ
Jagada Papakke Jiva Kotta
jagada papakke jiva kotta
ಜಗದ ಪಾಪಕ್ಕೆ ಜೀವ ಕೊಟ್ಟ ಯೇಸುವೇ ಸ್ತೋತ್ರವು
ಪರಲೋಕ ದೇವನ ಆಜ್ಞೆಯ ನಡೆಸಿದ
ಈ ಪ್ರೀತಿ ಪ್ರೇಮಕ್ಕೆ ಮನತುಂಬಿ ಹಾಡುವೆ
1. ನಮ್ಮ ಪಾಪದ ಭಾರವ ಶ್ರಮದಿಂದ ತಾಳಿದ
ನಿತ್ಯ ಘೋರ ಕಷ್ಟವೂ ಪರಲೋಕ ದೇವಗೆ
ಅಮ್ಮಾ ಇಗೋ ನಿನ್ನ ಮಗನು ಶಿಷ್ಯನ ತೋರಿದ
ಇದು ನಿನ್ನ ತಾಯಿಯು ಎಂದು ಮರಿಯಳ ತೋರಿದ - ಜಗದ
2. ಪರಲೋಕದ ತಂದೆಯೇ ನಿನ್ನ ಮನತುಂಬಿ ಕೊಂಡಾಡುವೆ
ನಿನ್ನ ಪ್ರೀತಿ ಪ್ರೇಮಕ್ಕೆ ನನ್ನನ್ನೆ ನೀಡುವೆ
ಮನವೆಂಬ ಗುಡಿಯಲ್ಲಿ ತುಂಬಿದಂತ ಇರುಳ ಬೆಳಗಿಂದು ಬಾ
ಇಹ ಲೋಕದ ಆಸೆಯ ಬಿಟ್ಟು ನಿನ್ನನ್ನೆ ಬಯಸುವೆ - ಜಗದ
jagada papakke jiva kotta yesuve stotravu
paraloka devana ajneya naḍesida
e priti premakke manatumbi haduve
1. namma papada bharava sramadinda talida
nitya ghora kastavu paraloka devage
amma igo ninna maganu sisyana torida
idu ninna tayiyu endu mariyala torida - jagada
2. paralokada tandeye ninna manatumbi kondaduve
ninna priti premakke nannanne niḍuve
manavemba gudiyalli tumbidanta irula belagindu ba
iha lokada aseya biṭṭu ninnanne bayasuve - jagada