ಸ್ತುತಿ ಸ್ತುತಿ ಆರಾಧನೆ
ಆರಾಧನೆ ಮಾಡುವೆ ಯಾವಾಗಲೂ
ಆತ್ಮದಿಂದ ಸತ್ಯದಿಂದ ಆರಾಧಿಸುವೆ
ಆರಾಧನೆ ಮಾಡುವೆ ಯಾವಾಗಲೂ
ಆತ್ಮದಿಂದಸ ಸತ್ಯದಿಂದ ಆರಾಧಿಸುವೆ
ನನ್ನ ಪ್ರಾಣ ಪ್ರಿಯ ಯೇಸುವಿಗೆ
ನನ್ನು ಹೆತ್ತ ತಂದೆ ನನ್ನ ಯೇಸುವಿಗೆ
ನನ್ನ ಪ್ರಾಣ ಪ್ರಿಯ ಯೇಸುವಿಗೆ
ನನ್ನು ಹೆತ್ತ ತಂದೆ ನನ್ನ ಯೇಸುವಿಗೆ
ಸ್ತುತಿ ಸ್ತುತಿ ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂಯ ಆರಾಧನೆ ಆಧನೆ ಸ್ತುತಿ ಸ್ತುತಿ
ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂಯ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನ ಆರಾಧನ ಆರಾಧನ
ಭವವುಳ್ಳವನೇ
ಜಯಶಾಲಿಯೇ
ಮೃತ್ಯುಂಜಯನೇ
ನನ್ನ ಜೀವನದಾತೆನೇ
ಬಲವುಳ್ಳವನೇ
ಜಯಶಾಲಿ ಲಿಯೇ ಮೃತ್ಯುಂಜಯನೇ
ನನ್ನ ಜೀವನ ದಾತನೇ
ಇರುವಾತನೇ
ನಿನಗೆ ಸ್ತುತಿ ಸ್ತೋತ್ರವು
ಸೃಷ್ಟಿಕರ್ತನೇ
ಸಜೀವ ನಿನಗೆ ಸ್ತೋತ್ರವು
ಇರುವಾತನೇ
ನಿನಗೆ ಸ್ತುತಿ ಸ್ತೋತ್ರವು
ಸೃಷ್ಟಿಕರ್ತನೇ
ಸಜೀವ ನಿನಗೆ ಸ್ತೋತ್ರವು
ಸ್ತುತಿಸುವುದು ನನಗೆಷ್ಟೋ ಮನೋಹರವು
ಸ್ತುತಿಸುವುದು ನನಗೆಷ್ಟೋ ಮನೋಹರವು
ಸ್ತುತಿ ಸ್ತುತಿ ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂಯ ಆರಾಧನೆ
ಸ್ತುತಿ ಸ್ತುತಿ ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂಯ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
ನೀತಿ ಸೂರ್ಯನೇ ನಿಜವಾದ ದೇವನೇ
ಸರ್ವೋತ್ತಮನೇ
ಸರ್ವಶಕ್ತಿವಂತನೇ
ನೀತಿ ಸೂರ್ಯನೇ ನಿಜವಾದ ದೇವರೇ ಸರ್ವೋತ್ತಮನೇ
ಸರ್ವಶಕ್ತಿವಂತನೇ
ನಿನ್ನ ಹೊರೆತು ನನಗೆ ಯಾರು ಇಲ್ಲಯೇ
ನಿನ್ನ ಬಿಟ್ಟು ಯಾರನ್ನು ಪೂಜಿಸಲಾರೆ
ನಿನ್ನ ಹೊರೆತು ನನಗೆ ಯಾರು ಇಲ್ಲಯೇ
ನಿನ್ನ ಬಿಟ್ಟು ಯಾರನ್ನು ಪೂಜಿಸಲಾರೆ
ನಿತ್ಯವು ನಿನ್ನ ನಾಮವನ್ನೇ ಸ್ತುತಿಸುವೆವು
ನಿತ್ಯವು ನಿನ್ನ ನಾಮವನ್ನೇ ಸ್ತುತಿಸುವೆವು
ಸ್ತುತಿ ಸ್ತುತಿ ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂಯ ಆರಾಧನೆ
ಸ್ತುತಿ ಸ್ತುತಿ ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂಯ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
ಮಾಡುವೆ ಯಾವಾಗಲೂ
ಆತ್ಮದಿಂದ ಸತ್ಯದಿಂದ ಆರಾಧಿಸುವೆ
ಆರಾಧನೆ ಮಾಡುವೆ ಯಾವಾಗಲೂ
ಆತ್ಮದಿಂದ ಸತ್ಯದಿಂದ ಆರಾಧಿಸುವೆ
ನನ್ನ ಪ್ರಾಣ ಪ್ರಿಯ ಯೇಸುವಿಗೆ
ನನ್ ಹೆತ್ತ ತಂದೆ ನನ್ನ ಯೇಸುವಿಗೆ
ನನ್ನ ಪ್ರಾಣಪ್ರಿಯ ಯೇಸುವಿಗೆ
ನನ್ನು ಹೆತ್ತ ತಂದೆ ನನ್ನ ಯೇಸುವಿಗೆ
ಸ್ತುತಿ ಸ್ತುತಿ ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂಯ ಆರಾಧನೆ
ಸ್ತುತಿ ಸ್ತುತಿ ಸ್ತುತಿ ಸ್ತುತಿ ಆರಾಧನೆ
ಹಲೆಲೂಯ ಹಲೆಲೂ ಹಲೆಲೂಯ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
