ನೀತಿವಂತನೇ
Pas Subbarao
ಯೇಸು
ಹಾ
ಈ ಹಾ ಈ ಹಾಡು
ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀ ನನ್ನ ಆಶ್ರಯ ದುರ್ಗವು ನೀ ನನ್ನ
ಅತಿಶಯ ಕಾರಣ ನೀ ನನ್ನ ಆಶ್ರಯ ದುರ್ಗವು
ನೀ ನನ್ನ ಅತಿಶಯ
ಕಾರಣ ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನನ್ನಯ ಆಧಾರ ನನ್ನಯ ಸರ್ವಸ್ವ
ನೀನೆ ಯೇಸಯ್ಯ
ನನ್ನ ಆಧಾರ ನನ್ನಯ ಸರ್ವಸ್ವ ನೀನೆ
ಯೇಸಯ್ಯ
ಬಿಡದ ವಿಮೋಚಕನೇ ಮರೆಯದ ಸ್ನೇಹಿತನೇ
ಬಿಡದ ವಿಮೋಚಕನೆ ಮರೆಯದ ಸ್ನೇಹಿತನೇ ನೀ
ನನ್ನ ಆಶ್ರಯ ದುರ್ಗವು ನೀ ನನ್ನ ಅತಿಶಯ
ಕಾರಣ ನೀ ನನ್ನ ಆಶ್ರಯ ದುರ್ಗವು ನೀ ನನ್ನ ಅತಿಶಯ
ಕಾರಣ ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತ ತನೇ ನಿನಗೆ ವಂದನೆ
ನನಗಿರುವ ಆನಂದ ನನ್ನಲ್ಲಿನ ನಿನ್ನ ಜೀವ
ನೀನೆ ಯೇಸಯ್ಯ
ನನಗಿರುವ ಆನಂದ
ನನ್ನಲ್ಲಿನ ನಿಂಜೀವ ನೀನೆ ಯೇಸಯ್ಯ
ಪ್ರೀತಿಸುವ ಯೇಸಯ್ಯ ಕರುಣಿಸುವ ಮೆಸಯ್ಯ
ಪ್ರೀತಿಸುವ ಯೇಸಯ್ಯ ಕರುಣಿಸುವ ಮೆಸಯ್ಯ ನೀನನ್ನ
ನನ್ನ
ಆಶ್ರಯ ದುರ್ಗವು ನೀ ನನ್ನ ಅತಿಶಯ ಕಾರಣ ನೀ
ನನ್ನ ಆಶ್ರಯ ದುರ್ಗವು ನೀ ನನ್ನ ಅತಿಶಯ
ಕಾರಣ ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀನಿದ್ದರೆ
ಧೈರ್ಯ ನಿನ್ನ ಮೇಲೆ ನನ್ನ ಭಾರ ಹಾಕಿದೆ ಯೇಸಯ್ಯ
ನೀನಿದ್ದರೆ ರೇ ಧೈರ್ಯ ನಿನ್ನ ಮೇಲೆ
ನನ್ನ ಭಾರ ಹಾಕಿದೆ ಯೇಸಯ್ಯ
ನಡೆಸುವ ನಾಯಕನೇ
ದಡಮುಟ್ಟಿಸು ದೇವನೇ ನಡೆಸುವ ನಾಯಕನೇ
ದಡಮುಟ್ಟಿಸು ದೇವನೇ ನೀ ನನ್ನ
ಆಶ್ರಯ ದುರ್ಗವು ನೀ ನನ್ನ ಅತಿಶಯ ಕಾರಣ ನೀ
ನನ್ನ ಆಶ್ರಯ ದುರ್ಗವು ನೀ ನನ್ನ
ಅತಿಶಯ ಕಾರಣ ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀತಿವಂತನೇ
ಸರ್ವಶಕ್ತನೇ
ಸರ್ವೋನ್ನತನೇ
ನಿನಗೆ ವಂದನೆ
ನೀ ನನ್ನ ಆಶ್ರಯ ದುರ್ಗವು
ನೀ ನನ್ನ ಅತಿಶಯ ಕಾರಣ ನೀ ನನ್ನ ಆಶ್ರಯ ದುರ್ಗವು
ನೀ ನನ್ನ ಅತಿಶಯ ಕಾರಣ ನೀ ನನ್ನ ಆಶ್ರಯ
ದುರ್ಗವು ನೀ ನನ್ನ ಅತಿಶಯ ಕಾರಣ
